RPC 2024PDOQuestion 74 of 98
KPSC PDO General Paper 1 RPC 2024: question 74
Question
English
Which of the following statements is/are correct?Choose the correct answer from the options given below :
- A.
- There is no clear definition of a ‘climate refugee’, nor are climate refugees covered by the 1951 Refugee Convention.
- B.
- The Global Compact for Migration 2018 cites climate as a potential reason for migration.
- C.
- India is not party to the 1951 Refugee Convention.
- (1)(A) only
- (2)(B) only
- (3)(C) only
- (4)All (A), (B) and (C)
ಕನ್ನಡ
ಈ ಕೆಳಕಂಡ ಯಾವ ಹೇಳಿಕೆಗಳು ಸರಿಯಾಗಿದೆ/ವೆ?ಈ ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ‘ಹವಾಮಾನ ನಿರಾಶ್ರಿತ’ ಪದವನ್ನು ಎಲ್ಲಿಯೂ ಸ್ಪಷ್ಟವಾಗಿ ಪರಿಭಾಷಿಸಿಲ್ಲ ಅಥವಾ 1951ರ ನಿರಾಶ್ರಿತರ ಒಡಂಬಡಿಕೆಯು ಹವಾಮಾನ ನಿರಾಶ್ರಿತರನ್ನು ಒಳಗೊಂಡಿಲ್ಲ.
- B.
- ಜಾಗತಿಕ ವಲಸೆ 2018ರ ಒಪ್ಪಂದದಲ್ಲಿ ವಲಸೆಗೆ ಹವಾಮಾನವು ಒಂದು ಮಹತ್ವದ ಕಾರಣವೆಂದು ಉಲ್ಲೇಖಿಸಲಾಗಿದೆ.
- C.
- 1951ರ ನಿರಾಶ್ರಿತರ ಒಡಂಬಡಿಕೆಗೆ ಭಾರತವು ಪಕ್ಷಕಾರನಾಗಿಲ್ಲ.
- (1)(A) ಮಾತ್ರ
- (2)(B) ಮಾತ್ರ
- (3)(C) ಮಾತ್ರ
- (4)(A), (B), ಮತ್ತು (C) ಎಲ್ಲವೂ
Correct answer
From the official answer key, including any revision.
- English(4) All (A), (B) and (C)
- ಕನ್ನಡ(4) (A), (B), ಮತ್ತು (C) ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.