RPC 2024PDOQuestion 73 of 98
KPSC PDO General Paper 1 RPC 2024: question 73
Question
English
Which of the following statements is/are incorrect about Project Nexus?
- A.
- Project Nexus is conceptualised by the World Bank which seeks to enhance cross-border payments by connecting multiple domestic instant payment systems globally.
- B.
- Reserve Bank of India (RBI) has joined Project Nexus.
- (1)(A) only
- (2)(B) only
- (3)Both (A) and (B)
- (4)Neither (A) nor (B)
ಕನ್ನಡ
ಪ್ರಾಜೆಕ್ಟ್ ನೆಕ್ಸಸ್ ಕುರಿತಾದ ಈ ಕೆಳಕಂಡ ಯಾವ ಹೇಳಿಕೆಗಳು ತಪ್ಪಾಗಿದೆ/ವೆ?
- A.
- ಪ್ರಾಜೆಕ್ಟ್ ನೆಕ್ಸಸ್ ವಿಶ್ವಬ್ಯಾಂಕ್ ಪರಿಕಲ್ಪನೆಯಾಗಿದ್ದು, ಇದು ಬಹುವಿಧದ ಸ್ಥಳೀಯ ತ್ವರಿತ ಹಣಸಂದಾಯ ವ್ಯವಸ್ಥೆಗಳಿಗೆ ಜಾಗತಿಕವಾಗಿ ಸಂಪರ್ಕ ಕಲ್ಪಿಸುವ ಮೂಲಕ ಅಂತರ-ಗಡಿ ಸಂದಾಯಗಳನ್ನು ಹೆಚ್ಚಿಸುವುದಕ್ಕೆ ಪ್ರಯತ್ನಿಸುತ್ತದೆ.
- B.
- ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಾಜೆಕ್ಟ್ ನೆಕ್ಸಸ್ಗೆ ಸೇರಿಕೊಂಡಿದೆ.
- (1)(A) ಮಾತ್ರ
- (2)(B) ಮಾತ್ರ
- (3)(A) ಮತ್ತು (B) ಎರಡೂ
- (4)(A) ಅಥವಾ (B) ಯಾವುದೂ ಅಲ್ಲ
Correct answer
From the official answer key, including any revision.
- English(1) (A) only
- ಕನ್ನಡ(1) (A) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.