RPC 2024PDOQuestion 67 of 98
KPSC PDO General Paper 1 RPC 2024: question 67
Question
English
Which of the following options correctly describes the recent Supreme Court Judgment in M. K. Ranjitsinh & Ors. vs. Union of India & Ors. case?
- (1)Decriminalization of Section 377
- (2)People have a fundamental right to be free the adverse effects of climate change
- (3)The right to privacy is an integral part of the right to life and personal liberty under Article 21 of the Constitution of India
- (4)The doctrine of essential religious practices was invented
ಕನ್ನಡ
ಈ ಕೆಳಕಂಡ ಯಾವ ಆಯ್ಕೆಯು ಎಂ.ಕೆ. ರಂಜಿತ್‌ಸಿನ್ಹ ಮತ್ತು ಇತರರ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರ ಮೊಕದ್ದಮೆಯಲ್ಲಿನ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪನ್ನು ಸರಿಯಾಗಿ ವಿವರಿಸುತ್ತದೆ?
- (1)ಪ್ರಕರಣ 377ರ ನಿರಪರಾಧೀಕರಣ.
- (2)ಜನರು ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳಿಂದ ಮುಕ್ತರಾಗಿರುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ.
- (3)ಖಾಸಗಿತನದ ಹಕ್ಕು ಭಾರತ ಸಂವಿಧಾನದ 21ನೇ ಅನುಚ್ಛೇದದ ಅಡಿಯಲ್ಲಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಅವಿಭಾಜ್ಯ ಅಂಗವಾಗಿದೆ.
- (4)ಅಗತ್ಯ ಧಾರ್ಮಿಕ ಪದ್ಧತಿಗಳ ಸಿದ್ಧಾಂತವನ್ನು ರೂಪಿಸಲಾಯಿತು.
Correct answer
From the official answer key, including any revision.
- English(2) People have a fundamental right to be free the adverse effects of climate change
- ಕನ್ನಡ(2) ಜನರು ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳಿಂದ ಮುಕ್ತರಾಗಿರುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.