RPC 2024PDOQuestion 66 of 98
KPSC PDO General Paper 1 RPC 2024: question 66
Question
English
“Modernisation is the process of social change whereby less developed societies acquire the characteristics common to more developed societies”. — Who gave this definition?
- (1)Rutow and Ward
- (2)Daniel Lerner
- (3)M.N. Srinivas
- (4)Parsons
ಕನ್ನಡ
“ಆಧುನೀಕರಣವೆಂಬುದು ಸಾಮಾಜಿಕ ಪರಿವರ್ತನೆಯ ಪ್ರಕ್ರಿಯೆಯಾಗಿದ್ದು ಇದರ ಮೂಲಕ ಕಡಿಮೆ ಅಭಿವೃದ್ಧಿ ಹೊಂದಿದ ಸಮಾಜಗಳು ಹೆಚ್ಚಿನ ಅಭಿವೃದ್ಧಿ ಹೊಂದಿದ ಸಮಾಜಗಳಿಂದ ತೀರಾ ಸಾಮಾನ್ಯವಾಗಿರುವ ಲಕ್ಷಣಗಳನ್ನು ಪಡೆದುಕೊಳ್ಳುತ್ತವೆ.” ಈ ವ್ಯಾಖ್ಯಾನವನ್ನು ನೀಡಿದವರು ಯಾರು?
- (1)ರುಟಾ ಮತ್ತು ವಾರ್ಡ್
- (2)ಡೇನಿಯಲ್ ಲರ್ನರ್
- (3)ಎಂ.ಎನ್. ಶ್ರೀನಿವಾಸ್
- (4)ಪಾರ್ಸನ್ಸ್
Correct answer
From the official answer key, including any revision.
- English(2) Daniel Lerner
- ಕನ್ನಡ(2) ಡೇನಿಯಲ್ ಲರ್ನರ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.