Skip to content
RPC 2024PDOQuestion 45 of 98

KPSC PDO General Paper 1 RPC 2024: question 45

Question

English

Consider the following statements with reference to Chikkadevaraja Wodeyar :Which of the above statements are correct?

A.
Chikkadevaraja Wodeyar patronized art and literatures.
B.
He constructed and renovated many temples.
C.
The most famous poets of his period were Thirumalaraya, Chikopadhyaya, Thimmarasa, Mallikarjuna.
D.
He had the title of ‘Raja of Mysore’.
  1. (1)(A) and (B)
  2. (2)(B) and (C)
  3. (3)(A) and (D)
  4. (4)(A), (B) and (C)

ಕನ್ನಡ

ಚಿಕ್ಕದೇವರಾಜ ಒಡೆಯರ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಆಯ್ಕೆಯನ್ನು ತಿಳಿಸಿರಿ :

A.
ಕಲೆ ಮತ್ತು ಸಾಹಿತ್ಯಕ್ಕೆ ಚಿಕ್ಕದೇವರಾಜ ಒಡೆಯರ್ ಪ್ರೋತ್ಸಾಹ ನೀಡಿದರು.
B.
ಅವರು ಅನೇಕ ದೇವಾಲಯಗಳನ್ನು ಕಟ್ಟಿಸಿದರು ಮತ್ತು ಜೀರ್ಣೋದ್ಧಾರ ಮಾಡಿದರು.
C.
ಅವರ ಕಾಲದ ಪ್ರಸಿದ್ಧ ಕವಿಗಳೆಂದರೆ ತಿರುಮಲಾರ್ಯ, ಚಿಕ್ಕೋಪಾಧ್ಯಾಯ, ತಿಮ್ಮರಸ, ಮಲ್ಲಿಕಾರ್ಜುನ.
D.
ಅವರಿಗೆ ''ಮೈಸೂರಿನ ರಾಜ'' ಎಂಬ ಬಿರುದು ಇತ್ತು.
  1. (1)(A) ಮತ್ತು (B)
  2. (2)(B) ಮತ್ತು (C)
  3. (3)(A) ಮತ್ತು (D)
  4. (4)(A), (B) ಮತ್ತು (C)

Correct answer

From the official answer key, including any revision.

  • English(4) (A), (B) and (C)
  • ಕನ್ನಡ(4) (A), (B) ಮತ್ತು (C)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka History
  3. sub-topic: Wodeyars of Mysore