RPC 2024PDOQuestion 35 of 98
KPSC PDO General Paper 1 RPC 2024: question 35
Question
English
During Vijayanagara period, the Ayagar system of exchange developed in the self-sufficient villages. Which one of the following statements does not represent the features of Ayagar system?
- (1)It was a system of division of produce to be paid as tax to the State
- (2)It was a system of exchange of products within a village among the tenants, artisans and service classes
- (3)It was a part of Nayankara system
- (4)In this system, the feudal classes based in the village and immediately above the village at the level of the Nada Gowda exploited the Surplus of the producers
ಕನ್ನಡ
ವಿಜಯನಗರದ ಕಾಲದಲ್ಲಿ ಆಯಗಾರ್ ಪದ್ಧತಿಯು (Ayagar system) ಸ್ವಯಂ ಪೂರ್ಣ ಗ್ರಾಮಗಳಲ್ಲಿ ಇದ್ದ ವಿನಿಮಯ ಪದ್ಧತಿಯಾಗಿತ್ತು. ಕೆಳಗಿನ ಯಾವ ಹೇಳಿಕೆಗಳು ಆಯಗಾರ್ ಪದ್ಧತಿಯ ಲಕ್ಷಣಗಳನ್ನು ಪ್ರತಿನಿಧಿಸುವುದಿಲ್ಲ?
- (1)ರಾಜ್ಯಕ್ಕೆ ಸಲ್ಲಿಸಬೇಕಾದ ತೆರಿಗೆಯ ಬಾಬ್ತು ಉತ್ಪನ್ನವನ್ನು ವಿಭಜಿಸುವ ಪದ್ಧತಿಯಾಗಿತ್ತು
- (2)ಗ್ರಾಮದೊಳಗೆ ಉತ್ಪನ್ನಗಳನ್ನು ಒಕ್ಕಲಿನವರು, ಕರಕುಶಲ ಕರ್ಮಿಗಳ ಹಾಗೂ ಸೇವಾವರ್ಗಗಳ ನಡುವೆ ವಿನಿಮಯ ಮಾಡಿಕೊಳ್ಳುವ ಪದ್ಧತಿಯಾಗಿತ್ತು
- (3)ಇದು ನಾಯಂಕರ ಪದ್ಧತಿಯ ಭಾಗವಾಗಿತ್ತು
- (4)ಈ ಪದ್ಧತಿಯಲ್ಲಿ ಜಮೀನ್ದಾರಿ ವರ್ಗದವರು ಮತ್ತು ಅವರ ತತ್‌ನಂತರದ ಹಂತದವರಾದ ನಾಡಗೌಡರು ಗ್ರಾಮದಲ್ಲಿ ಹೆಚ್ಚುವರಿ ಉತ್ಪನ್ನಕ್ಕಾಗಿ ರೈತರನ್ನು ಶೋಷಣೆ ಮಾಡಿದರು
Correct answer
From the official answer key, including any revision.
- English(3) It was a part of Nayankara system
- ಕನ್ನಡ(3) ಇದು ನಾಯಂಕರ ಪದ್ಧತಿಯ ಭಾಗವಾಗಿತ್ತು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.