Skip to content
RPC 2024PDOQuestion 29 of 98

KPSC PDO General Paper 1 RPC 2024: question 29

Question

English

Given below are two statements, one labelled as Assertion (A) and the other labelled as Reason (R). Select your answer from the options given below :

A.
The diversity in India has been a major hurdle for economic growth.
R.
Different perspectives and ideas from various cultures in India can lead to new inventions, art forms and solutions to problems.
  1. (1)Both (A) and (R) are true and (R) is the correct explanation of (A)
  2. (2)Both (A) and (R) are true but (R) is not the correct explanation of (A)
  3. (3)(A) is true but (R) is false
  4. (4)(A) is false but (R) is true

ಕನ್ನಡ

ಕೆಳಗೆ ಎರಡು ಹೇಳಿಕೆಗಳನ್ನು ನೀಡಲಾಗಿದೆ, ಒಂದನ್ನು ಪ್ರತಿಪಾದನೆ (A) ಮತ್ತು ಇನ್ನೊಂದನ್ನು ಕಾರಣ (R) ಎಂದು ಲೇಬಲ್ ಮಾಡಲಾಗಿದೆ. ಕೆಳಗೆ ನೀಡಿರುವ ಆಯ್ಕೆಗಳಿಂದ ನಿಮ್ಮ ಉತ್ತರವನ್ನು ಆಯ್ಕೆಮಾಡಿ :

A.
ಭಾರತದಲ್ಲಿನ ವೈವಿಧ್ಯತೆಯು ಆರ್ಥಿಕ ಬೆಳವಣಿಗೆಗೆ ಪ್ರಮುಖ ಅಡಚಣೆಯಾಗಿದೆ.
R.
ಭಾರತದಲ್ಲಿನ ವಿವಿಧ ಸಂಸ್ಕೃತಿಗಳಿಂದ ಬರುವ ವಿಭಿನ್ನ ದೃಷ್ಟಿಕೋನಗಳು ಮತ್ತು ಆಲೋಚನೆಗಳು, ಹೊಸ ಆವಿಷ್ಕಾರಗಳು, ಕಲಾ ಪ್ರಕಾರಗಳು ಮತ್ತು ಸಮಸ್ಯೆಗಳ ಪರಿಹಾರಗಳಿಗೆ ಕಾರಣವಾಗಬಹುದು.
  1. (1)(A) ಮತ್ತು (R) ಎರಡೂ ಸರಿ ಮತ್ತು (R) ಎಂಬುದು (A) ಯ ಸರಿಯಾದ ವಿವರಣೆಯಾಗಿದೆ
  2. (2)(A) ಮತ್ತು (R) ಎರಡೂ ಸರಿ ಆದರೆ (R), (A) ಯ ಸರಿಯಾದ ವಿವರಣೆ ಅಲ್ಲ
  3. (3)(A) ಸರಿ ಆದರೆ (R) ತಪ್ಪು
  4. (4)(A) ತಪ್ಪು ಆದರೆ (R) ಸರಿ

Correct answer

From the official answer key, including any revision.

  • English(4) (A) is false but (R) is true
  • ಕನ್ನಡ(4) (A) ತಪ್ಪು ಆದರೆ (R) ಸರಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Society/Socialogy