Skip to content
RPC 2024PDOQuestion 27 of 98

KPSC PDO General Paper 1 RPC 2024: question 27

Question

English

Consider the following statements :How many of the above statements is/are correct?

A.
India won gold in open as well as Women’s events at the 45th Chess Olympiad in Budapest.
B.
FIDE World Chess Championship Match. (Cycle 2023-2024) is held between D Gukesh and Magnus Carlsen.
C.
No Indian has ever been FIDE World Chess Champion.
  1. (1)Only one statement is correct
  2. (2)Only two statements are correct
  3. (3)All three statements are correct
  4. (4)None of the above statements is correct

ಕನ್ನಡ

ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

A.
ಭಾರತವು ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್ ಒಲಂಪಿಯಾಡ್‌ನಲ್ಲಿ ಮುಕ್ತ ಮತ್ತು ಮಹಿಳೆಯರ ಕ್ರೀಡೆಗಳಲ್ಲಿ (events) ಚಿನ್ನವನ್ನು ಜಯಿಸಿದೆ.
B.
ಫಿಡೆ (FIDE) ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯವು (2023-2024 ಆವೃತ್ತಿ) ಡಿ. ಗುಕೇಶ್ ಮತ್ತು ಮ್ಯಾಗ್ನಸ್ ಕಾರ್ಲ್‌ಸನ್ ನಡುವೆ ನಡೆಯಿತು.
C.
ಯಾವುದೇ ಭಾರತೀಯನು ಇದುವರೆವಿಗೂ ಫಿಡೆ (FIDE) ವಿಶ್ವ ಚೆಸ್‌ನ ಚಾಂಪಿಯನ್ ಆಗಿಲ್ಲ.
  1. (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ

Correct answer

From the official answer key, including any revision.

  • English(1) Only one statement is correct
  • ಕನ್ನಡ(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.