Skip to content
RPC 2024PDOQuestion 22 of 98

KPSC PDO General Paper 1 RPC 2024: question 22

Question

English

Strait of Bab-el-Mandeb connects which of the following?

  1. (1)Red Sea with Mediterranean Sea
  2. (2)Gulf of Aden with Arabian Sea
  3. (3)Persian Gulf with Gulf of Oman
  4. (4)Red Sea with Gulf of Aden

ಕನ್ನಡ

ಬಾಬ್-ಎಲ್-ಮಾಂಡೇಬ್ ಜಲಸಂಧಿಯು ಈ ಕೆಳಕಂಡ ಯಾವುದನ್ನು ಪರಸ್ಪರ ಸಂಪರ್ಕಿಸುತ್ತದೆ?

  1. (1)ಕೆಂಪು ಸಮುದ್ರವನ್ನು ಮೆಡಿಟರೇನಿಯನ್ ಸಮುದ್ರದೊಂದಿಗೆ
  2. (2)ಏಡನ್ ಕೊಲ್ಲಿಯನ್ನು ಅರಬ್ಬೀ ಸಮುದ್ರದೊಂದಿಗೆ
  3. (3)ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಯೊಂದಿಗೆ
  4. (4)ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ

Correct answer

From the official answer key, including any revision.

  • English(4) Red Sea with Gulf of Aden
  • ಕನ್ನಡ(4) ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Map Based Questions