RPC 2024PDOQuestion 21 of 98
KPSC PDO General Paper 1 RPC 2024: question 21
Question
English
Which of the following pairs is/are correctly matched?Choose the correct answer from the options given below :
- A.
- Nubra valley — Ladakh
- B.
- Araku valley — Andhra Pradesh
- C.
- Kangra valley — Arunachal Pradesh
- D.
- Johar valley — Uttarakhand
- (1)Only one match is correct
- (2)Only two matches are correct
- (3)Only three matches are correct
- (4)All the matches are correct
ಕನ್ನಡ
ಈ ಕೆಳಗಿನ ಯಾವ ಜೋಡಿ/ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತದೆ/ವೆ?ಈ ಕೆಳಗೆ ನೀಡಿರುದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ನುಬ್ರ ಕಣಿವೆ — ಲಡಾಖ್
- B.
- ಅರಕು ಕಣಿವೆ — ಆಂಧ್ರ ಪ್ರದೇಶ
- C.
- ಕಾಂಗ್ರಾ ಕಣಿವೆ — ಅರುಣಾಚಲ ಪ್ರದೇಶ
- D.
- ಜೋಹರ್ ಕಣಿವೆ — ಉತ್ತರಾಖಂಡ
- (1)ಒಂದು ಹೊಂದಿಕೆ ಮಾತ್ರ ಸರಿಯಾಗಿದೆ
- (2)ಎರಡು ಹೊಂದಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೊಂದಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲಾ ಹೊಂದಿಕೆಗಳೂ ಸರಿಯಾಗಿವೆ
Correct answer
From the official answer key, including any revision.
- English(3) Only three matches are correct
- ಕನ್ನಡ(3) ಮೂರು ಹೊಂದಿಕೆಗಳು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.