RPC 2024PDOQuestion 12 of 98
KPSC PDO General Paper 1 RPC 2024: question 12
Question
English
When there is 12 noon in India at IST meridian, people in another place of the earth are having their 6 o’clock morning coffee. The longitude of that place is
- (1)7 degree 30 minutes East
- (2)172 degree 30 minutes West
- (3)82 degree 30 minutes East
- (4)7 degree 30 minutes West
ಕನ್ನಡ
ಭಾರತದಲ್ಲಿ ಸ್ಥಳೀಯ ಕಾಲಮಾನ (IST)ದ ಪ್ರಕಾರ ಮಧ್ಯಾಹ್ನ 12 ಗಂಟೆ ಇರುವಾಗ, ಪ್ರಪಂಚದ ಇನ್ನೊಂದು ಸ್ಥಳದಲ್ಲಿ ಜನರು ಮುಂಜಾನೆಯ 6 ಗಂಟೆಗೆ ತಮ್ಮ ಕಾಫಿಯನ್ನು ಸೇವಿಸುತ್ತಿದ್ದಾರೆ. ಹಾಗಾದರೆ ಆ ಸ್ಥಳದ ರೇಖಾಂಶವು ______ ಆಗಿರುತ್ತದೆ.
- (1)7 ಡಿಗ್ರಿ, 30 ನಿಮಿಷಗಳ ಪೂರ್ವ
- (2)172 ಡಿಗ್ರಿ, 30 ನಿಮಿಷಗಳ ಪಶ್ಚಿಮ
- (3)82 ಡಿಗ್ರಿ, 30 ನಿಮಿಷಗಳ ಪೂರ್ವ
- (4)7 ಡಿಗ್ರಿ, 30 ನಿಮಿಷಗಳ ಪಶ್ಚಿಮ
Correct answer
From the official answer key, including any revision.
- English(4) 7 degree 30 minutes West
- ಕನ್ನಡ(4) 7 ಡಿಗ್ರಿ, 30 ನಿಮಿಷಗಳ ಪಶ್ಚಿಮ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.