Skip to content
RPC 2024PDOQuestion 11 of 98

KPSC PDO General Paper 1 RPC 2024: question 11

Question

English

Consider the following pairs :Choose the correct answer from the options given below :

A.
Lysimeter → Measures evapotranspiration
B.
Anemometer → Measures wind speed
C.
Actinometer → Measures solar radiation
D.
Manometer → Measures pressure of gas
  1. (1)Only one pair is correct
  2. (2)Only two pairs are correct
  3. (3)Only three pairs are correct
  4. (4)All the above pairs are correct

ಕನ್ನಡ

ಕೆಳಗಿನ ಜೋಡಿಗಳನ್ನು ಪರಿಗಣಿಸಿ :ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A.
ಲೈಸಿಮೀಟರ್ → ಇವಾಪೊಟ್ರಾನ್ಸ್ಪಿರೇಶನ್ ಅನ್ನು ಅಳೆಯುತ್ತದೆ.
B.
ಅನಿಮೊಮೀಟರ್ → ಗಾಳಿಯ ವೇಗವನ್ನು ಅಳೆಯುತ್ತದೆ
C.
ಆಕ್ಟಿನೋಮೀಟರ್ → ಸೋಲಾರ್ ರೇಡಿಯೇಶನ್‌ಅನ್ನು ಅಳೆಯುತ್ತದೆ
D.
ಮಾನೋಮೀಟರ್ → ಅನಿಲದ ಒತ್ತಡವನ್ನು ಅಳೆಯುತ್ತದೆ
  1. (1)ಒಂದು ಜೋಡಿ ಮಾತ್ರ ಸರಿಯಾಗಿದೆ
  2. (2)ಎರಡು ಜೋಡಿಗಳು ಮಾತ್ರ ಸರಿಯಾಗಿವೆ
  3. (3)ಮೂರು ಜೋಡಿಗಳು ಮಾತ್ರ ಸರಿಯಾಗಿವೆ
  4. (4)ಮೇಲಿನ ಎಲ್ಲಾ ಜೋಡಿಗಳೂ ಸರಿಯಾಗಿವೆ

Correct answer

From the official answer key, including any revision.

  • English(4) All the above pairs are correct
  • ಕನ್ನಡ(4) ಮೇಲಿನ ಎಲ್ಲಾ ಜೋಡಿಗಳೂ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Physical Geography