HK 2024PDOQuestion 70 of 97
KPSC PDO General Paper 1 HK 2024: question 70
Question
English
Consider the following features related to 'Rajiv Gandhi Entrepreneurship Program' implemented by Government of Karnataka :Which is the correct with respect to the above statements?
- A.
- To nurtures ideas and innovation to promote innovative endeavors, startups.
- B.
- To maintain Karnataka's top position in the start-up ecosystem.
- C.
- To develop the agriculture sector in Karnataka.
- D.
- To develop the industrial and service sectors.
- (1)Only (A) and (B) are correct
- (2)Only (A) and (C) are correct
- (3)Only (A), (B) and (C) are correct
- (4)All are correct
ಕನ್ನಡ
ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ರಾಜೀವ್ ಗಾಂಧಿ ಉದ್ಯಮಶೀಲತಾ ಕಾರ್ಯಕ್ರಮದ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳ ಬಗ್ಗೆ ನಿರ್ಧರಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಯಾವ ಆಯ್ಕೆಗಳು ಸರಿಯಾಗಿವೆ?
- A.
- ನಾವೀನ್ಯತಾ ಉದ್ಯಮಗಳು, ನವೋದ್ಯಮಗಳನ್ನು ಉತ್ತೇಜಿಸಲು ಆಲೋಚನೆ ಮತ್ತು ನಾವೀನ್ಯತೆಯನ್ನು ಪೋಷಿಸುವುದು.
- B.
- ಕರ್ನಾಟಕವನ್ನು ನವೋದ್ಯಮ (ಸ್ಟಾರ್ಟ್‌ಅಪ್) ಪರಿಸರ ವ್ಯವಸ್ಥೆಯಲ್ಲಿ ಉನ್ನತ ಸ್ಥಾನವನ್ನು ಕಾಯ್ದುಕೊಳ್ಳುವುದು.
- C.
- ಕರ್ನಾಟಕದಲ್ಲಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು.
- D.
- ಕೈಗಾರಿಕಾ ಮತ್ತು ಸೇವಾ ವಲಯಗಳನ್ನು ಅಭಿವೃದ್ಧಿಪಡಿಸುವುದು.
- (1)(A) ಮತ್ತು (B) ಮಾತ್ರ ಸರಿಯಾಗಿವೆ
- (2)(A) ಮತ್ತು (C) ಮಾತ್ರ ಸರಿಯಾಗಿವೆ
- (3)(A), (B) ಮತ್ತು (C) ಮಾತ್ರ ಸರಿಯಾಗಿವೆ
- (4)ಮೇಲಿನ ಎಲ್ಲವೂ ಸರಿಯಾಗಿವೆ
Correct answer
From the official answer key, including any revision.
- English(1) Only (A) and (B) are correct
- ಕನ್ನಡ(1) (A) ಮತ್ತು (B) ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.