HK 2024PDOQuestion 67 of 97
KPSC PDO General Paper 1 HK 2024: question 67
Question
English
With reference to the main objectives of ceiling on land holdings, consider the following statements :Which of the above statements are correct?
- A.
- Reduce the inequality in the ownership of land.
- B.
- Reduce the glaring inequality in the agricultural income of the people.
- C.
- Increase the opportunity of self-employment by distributing surplus land to land less cultivators.
- (1)(A) and (B) only
- (2)(B) and (C) only
- (3)(A) and (C) only
- (4)(A), (B) and (C)
ಕನ್ನಡ
ಭೂ ಹಿಡುವಳಿಗಳ ಮೇಲಿನ ಗರಿಷ್ಠ ಮಿತಿ (ceiling) ಹೇರಿಕೆಯ ಮುಖ್ಯ ಉದ್ದೇಶಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- A.
- ಭೂಮಾಲೀಕತ್ವದಲ್ಲಿನ ಅಸಮಾನತೆಯನ್ನು ಕಡಿಮೆ ಮಾಡುವುದು.
- B.
- ಜನರ ಕೃಷಿ ಆದಾಯದಲ್ಲಿ ಎದ್ದುಕಾಣುತ್ತಿರುವ ಅಸಮಾನತೆಯನ್ನು ಕಡಿಮೆ ಮಾಡುವುದು.
- C.
- ಹೆಚ್ಚುವರಿ ಭೂಮಿಯನ್ನು ಭೂರಹಿತ ಸಾಗುವಳಿದಾರರಿಗೆ ವಿತರಿಸುವ ಮೂಲಕ ಸ್ವಯಂ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವುದು.
- (1)(A) ಮತ್ತು (B) ಮಾತ್ರ
- (2)(B) ಮತ್ತು (C) ಮಾತ್ರ
- (3)(A) ಮತ್ತು (C) ಮಾತ್ರ
- (4)(A), (B) ಮತ್ತು (C)
Correct answer
From the official answer key, including any revision.
- English(4) (A), (B) and (C)
- ಕನ್ನಡ(4) (A), (B) ಮತ್ತು (C)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.