Skip to content
HK 2024PDOQuestion 66 of 97

KPSC PDO General Paper 1 HK 2024: question 66

Question

English

Consider the following statements :

A.
Lack of irrigation facilities causes low productivity in Agriculture.
R.
Lack of irrigation facilities leads to inadequate water supply for crops, which directly reduces agricultural productivity.
  1. (1)Both (A) and (R) are true and (R) is the correct explanation of (A)
  2. (2)Both (A) and (R) are true but (R) is not the correct explanation of (A)
  3. (3)(A) is true but (R) is false
  4. (4)(A) is false but (R) is true

ಕನ್ನಡ

ಕೆಳಗಿನ ಹೇಳಿಕೆಗಳನ್ನು ಗಮನಿಸಿ :

A.
ನೀರಾವರಿ ಸೌಲಭ್ಯಗಳ ಕೊರತೆಯು ಕೃಷಿಯಲ್ಲಿ ಕಡಿಮೆ ಉತ್ಪಾದನೆಗೆ ಕಾರಣವಾಗುತ್ತದೆ.
R.
ನೀರಾವರಿ ಸೌಲಭ್ಯಗಳ ಕೊರತೆಯು ಬೆಳೆಗಳಿಗೆ ಅಸಮರ್ಪಕ ನೀರು ಪೂರೈಕೆಗೆ ಕಾರಣವಾಗುತ್ತದೆ. ಇದು ನೇರವಾಗಿ ಕೃಷಿ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
  1. (1)(A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R)ಗೆ (A) ಸರಿಯಾದ ವಿವರಣೆಯಾಗಿದೆ.
  2. (2)(A) ಮತ್ತು (R) ಎರಡೂ ಸರಿಯಾಗಿವೆ ಆದರೆ (R)ಗೆ (A) ಸರಿಯಾದ ವಿವರಣೆಯಲ್ಲ.
  3. (3)(A) ಸರಿಯಾಗಿದೆ ಆದರೆ (R) ತಪ್ಪಾಗಿದೆ.
  4. (4)(A) ತಪ್ಪಾಗಿದೆ ಆದರೆ (R) ಸರಿಯಾಗಿದೆ.

Correct answer

From the official answer key, including any revision.

  • English(1) Both (A) and (R) are true and (R) is the correct explanation of (A)
  • ಕನ್ನಡ(1) (A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R)ಗೆ (A) ಸರಿಯಾದ ವಿವರಣೆಯಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Agriculture & Food Management