Skip to content
HK 2024PDOQuestion 55 of 97

KPSC PDO General Paper 1 HK 2024: question 55

Question

English

Consider the following statements :

A.
Collective responsibility of the Cabinet signifies unity and coordination among members of the Council of Ministers.
R.
It is the prerogative of the Prime Minister to select or drop a member of the Cabinet.
  1. (1)Both (A) and (R) are individually true and (R) is the correct explanation of (A)
  2. (2)Both (A) and (R) are individually true but (R) is not the correct explanation of (A)
  3. (3)(A) is true but (R) is false
  4. (4)(A) is false but (R) is true

ಕನ್ನಡ

ಕೆಳಕಂಡ ಹೇಳಿಕೆಗಳನ್ನು ಪರಿಶೀಲಿಸಿ :

A.
ಸಚಿವ ಸಂಪುಟದ ಸಾಮೂಹಿಕ ಹೊಣೆಗಾರಿಕೆಯು ಸಚಿವ ಸಂಪುಟ ಸದಸ್ಯರ ನಡುವಿನ ಒಗ್ಗಟ್ಟು ಮತ್ತು ಸಮನ್ವಯತೆಯನ್ನು ಸೂಚಿಸುತ್ತದೆ.
R.
ಸಚಿವ ಸಂಪುಟದ ಸದಸ್ಯರನ್ನು ಆಯ್ಕೆ ಮಾಡುವುದು ಅಥವಾ ಅವರನ್ನು ತೆಗೆದುಹಾಕುವುದು ಪ್ರಧಾನಮಂತ್ರಿಯ ಪರಮಾಧಿಕಾರವಾಗಿದೆ.
  1. (1)ಪ್ರತ್ಯೇಕವಾಗಿ (A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A)ನ ಸರಿಯಾದ ವಿವರಣೆಯಾಗಿದೆ.
  2. (2)ಪ್ರತ್ಯೇಕವಾಗಿ (A) ಮತ್ತು (R) ಎರಡೂ ಸರಿಯಾಗಿವೆ ಆದರೆ (R), (A)ನ ಸರಿಯಾದ ವಿವರಣೆಯಲ್ಲ.
  3. (3)(A) ಸರಿಯಾಗಿದೆ ಆದರೆ (R) ತಪ್ಪಾಗಿದೆ.
  4. (4)(A) ತಪ್ಪಾಗಿದೆ ಆದರೆ (R) ಸರಿಯಾಗಿದೆ.

Correct answer

From the official answer key, including any revision.

  • English(2) Both (A) and (R) are individually true but (R) is not the correct explanation of (A)
  • ಕನ್ನಡ(2) ಪ್ರತ್ಯೇಕವಾಗಿ (A) ಮತ್ತು (R) ಎರಡೂ ಸರಿಯಾಗಿವೆ ಆದರೆ (R), (A)ನ ಸರಿಯಾದ ವಿವರಣೆಯಲ್ಲ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: Executive & Legislature