HK 2024PDOQuestion 54 of 97
KPSC PDO General Paper 1 HK 2024: question 54
Question
English
Consider the following statements :
- A.
- Judicial activism emerged in India as an extra constitutional development through judicial pronouncements and judgements.
- R.
- Judicial activism fills the gap, since the existing law is not clear or pronounced.
- (1)Both (A) and (R) are individually true and (R) is the correct explanation of (A)
- (2)Both (A) and (R) are individually true but (R) is not the correct explanation of (A)
- (3)(A) is true but (R) is false
- (4)(A) is false but (R) is true
ಕನ್ನಡ
ಈ ಕೆಳಕಂಡ ಹೇಳಿಕೆಗಳನ್ನು ಪರಿಶೀಲಿಸಿ :
- A.
- ಭಾರತದಲ್ಲಿ ನ್ಯಾಯಿಕ ಕ್ರಿಯಾವಾದವು ನ್ಯಾಯಾಲಯದ ತೀರ್ಪುಗಳು ಮತ್ತು ನಿರ್ಣಯಗಳ ಮುಖಾಂತರ ಸಂವಿಧಾನೇತರ ಬೆಳವಣಿಗೆಯಾಗಿ ಹೊರಹೊಮ್ಮಿದೆ.
- R.
- ಅಸ್ತಿತ್ವದಲ್ಲಿರುವ ಕಾನೂನು ಸ್ಪಷ್ಟವಾಗಿಲ್ಲದಿರುವುದರಿಂದ ಅಥವಾ ವ್ಯಕ್ತವಾಗಿ ಹೇಳದಿರುವುದರಿಂದ ನ್ಯಾಯಿಕ ಕ್ರಿಯಾವಾದವು ಆ ಖಾಲಿ ಅಂತರವನ್ನು ಸೂಕ್ತವಾಗಿ ತುಂಬುತ್ತದೆ.
- (1)ಪ್ರತ್ಯೇಕವಾಗಿ (A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A)ನ ಸರಿಯಾದ ವಿವರಣೆಯಾಗಿದೆ.
- (2)ಪ್ರತ್ಯೇಕವಾಗಿ (A) ಮತ್ತು (R) ಎರಡೂ ಸರಿಯಾಗಿವೆ ಆದರೆ (R), (A)ನ ಸರಿಯಾದ ವಿವರಣೆಯಲ್ಲ.
- (3)(A) ಸರಿಯಾಗಿದೆ ಆದರೆ (R) ತಪ್ಪಾಗಿದೆ.
- (4)(A) ತಪ್ಪಾಗಿದೆ ಆದರೆ (R) ಸರಿಯಾಗಿದೆ.
Correct answer
From the official answer key, including any revision.
- English(1) Both (A) and (R) are individually true and (R) is the correct explanation of (A)
- ಕನ್ನಡ(1) ಪ್ರತ್ಯೇಕವಾಗಿ (A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A)ನ ಸರಿಯಾದ ವಿವರಣೆಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.