RPC 2025Motor Vehicle InspectorQuestion 96 of 97
KPSC Motor Vehicle Inspector General Knowledge Paper 1 RPC 2025: question 96
Question
English
Consider the following statements about the Governor:Which of the above are incorrect statements ?
- A.
- He submits his resignation letter to the Chief Justice of the State.
- B.
- He should have completed 35 years of age.
- C.
- His emoluments, allowances and privileges are determined by the President.
- D.
- No criminal proceedings can be instituted against him.
- (1)A and C
- (2)A, C and D
- (3)B and D
- (4)B, C and D
ಕನ್ನಡ
ರಾಜ್ಯಪಾಲರಿಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಯಾವುವು ತಪ್ಪು ಹೇಳಿಕೆಗಳಾಗಿವೆ.
- A.
- ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯದ ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸುತ್ತಾರೆ.
- B.
- ಅವರಿಗೆ 35 ವರ್ಷ ತುಂಬಿರಬೇಕು.
- C.
- ರಾಷ್ಟ್ರಪತಿಗಳು ರಾಜ್ಯಪಾಲರ ಪರಿಹಾರ, ಭತ್ಯೆಗಳು ಹಾಗೂ ಸವಲತ್ತುಗಳನ್ನು ನಿರ್ಧರಿಸುತ್ತಾರೆ.
- D.
- ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿಲ್ಲ.
- (1)A ಮತ್ತು C
- (2)A, C ಮತ್ತು D
- (3)B ಮತ್ತು D
- (4)B, C ಮತ್ತು D
Correct answer
From the official answer key, including any revision.
- English(1) A and C
- ಕನ್ನಡ(1) A ಮತ್ತು C
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.