RPC 2025Motor Vehicle InspectorQuestion 95 of 97
KPSC Motor Vehicle Inspector General Knowledge Paper 1 RPC 2025: question 95
Question
English
Consider the following with respect to the revolutionary features of the 73rd Constitutional Amendment Act :
- A.
- Bestows the constitutional status on Panchayat Raj Institutions.
- B.
- Mandatory elections to Panchayat Raj Institutions.
- C.
- Creation of three tier Panchayat Raj Institutions.
- D.
- 1/3 Reservation of Seats and Chairpersonship for women in Panchayat Raj Institutions
- (1)A and D only
- (2)A, B and C only
- (3)C and D only
- (4)A, B, C and D
ಕನ್ನಡ
ಸಂವಿಧಾನದ 73 ನೇ ತಿದ್ದುಪಡಿ ಕಾಯಿದೆಯ ಕ್ರಾಂತಿಕಾರಕ ಲಕ್ಷಣಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
- A.
- ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಲಾಗಿದೆ.
- B.
- ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕಡ್ಡಾಯ ಚುನಾವಣೆಗಳು.
- C.
- ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ಸೃಷ್ಟಿ.
- D.
- ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಅಧ್ಯಕ್ಷ ಮತ್ತು ಸ್ಥಾನಗಳಲ್ಲಿ 1/3 ರಷ್ಟು ಮೀಸಲಾತಿ ಒದಗಿಸಲಾಗಿದೆ.
- (1)A ಮತ್ತು D ಮಾತ್ರ
- (2)A, B ಮತ್ತು C ಮಾತ್ರ
- (3)C ಮತ್ತು D ಮಾತ್ರ
- (4)A, B, C ಮತ್ತು D
Correct answer
From the official answer key, including any revision.
- English(4) A, B, C and D
- ಕನ್ನಡ(4) A, B, C ಮತ್ತು D
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.