RPC 2025Motor Vehicle InspectorQuestion 13 of 97
KPSC Motor Vehicle Inspector General Knowledge Paper 1 RPC 2025: question 13
Question
English
With reference to the Constitution of India the following are true regarding Comptroller and Auditor General of India.Select correct answer using the codes given below.
- (a.
- Controls the entire financial system of the country.
- (b.
- He is to be guardian of the public purse.
- (c.
- He is to be removed on the grounds of corruption, or no confidence of the cabinet.
- (d.
- He is in control of the executive.
- (e.
- He would scrutinize the financial transactions of Government and bring the result of such scrutiny before the legislature.
- (1)(a), (b), (d), (e)
- (2)(b), (c), (d), (e)
- (3)(a), (b) & (e)
- (4)(a), (b), (c), (d) & (e)
ಕನ್ನಡ
ಭಾರತದ ಸಂವಿಧಾನದನ್ವಯ ಭಾರತದ ಲೆಕ್ಕ ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರ ಕುರಿತು ಈ ಕೆಳಕಂಡ ಯಾವುವು ಸತ್ಯವಾಗಿದೆ?ಈ ಕೆಳಗೆ ನೀಡಿರುವ ಸಂಕೇತ ಆಧರಿಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿರಿ.
- (a.
- ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ
- (b.
- ಸಾರ್ವಜನಿಕ ಹಣದ ರಕ್ಷಕ
- (c.
- ಇವರನ್ನು ಭ್ರಷ್ಟಾಚಾರ ಅಥವಾ ಕ್ಯಾಬಿನೇಟ್‌ನ ಅವಿಶ್ವಾಸ ನಿರ್ಣಯದ ಮೂಲಕ ಹುದ್ದೆಯಿಂದ ತೆಗೆದು ಹಾಕಬಹುದು
- (d.
- ಇವರು ಕಾರ್ಯಾಂಗದ ನಿಯಂತ್ರಣದಲ್ಲಿರುತ್ತಾರೆ
- (e.
- ಇವರು ಸರಕಾರದ ಆರ್ಥಿಕ ವ್ಯವಹಾರಗಳನ್ನು ಪರಿಶೀಲನೆ ನಡೆಸುವ ಹಾಗೂ ಆ ಪರಿಶೀಲನೆಯ ವರದಿಯನ್ನು ಶಾಸಕಾಂಗದ ಮುಂದೆ ಸಲ್ಲಿಸುವ ಅಧಿಕಾರ ಹೊಂದಿರುತ್ತಾರೆ.
- (1)(a), (b), (d), (e)
- (2)(b), (c), (d), (e)
- (3)(a), (b) ಮತ್ತು (e)
- (4)(a), (b), (c), (d) ಮತ್ತು (e)
Correct answer
From the official answer key, including any revision.
- English(3) (a), (b) & (e)
- ಕನ್ನಡ(3) (a), (b) ಮತ್ತು (e)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.