HK 2025Motor Vehicle InspectorQuestion 74 of 94
KPSC Motor Vehicle Inspector General Knowledge Paper 1 HK 2025: question 74
Question
English
The Big Bang theory posits that:
- (1)The universe has always existed in its current state.
- (2)The universe originated from a singular, extremely dense and hot point approximately 13.8 billion years ago.
- (3)The universe is contracting towards a central point.
- (4)The universe's expansion is slowing down due to gravitational forces.
ಕನ್ನಡ
ಮಹಾಸ್ಫೋಟ ಸಿದ್ಧಾಂತವು ಇದನ್ನು ಪ್ರತಿಪಾದಿಸುತ್ತದೆ:
- (1)ವಿಶ್ವವು ಮೊದಲಿನಿಂದಲೂ ಪ್ರಸ್ತುತ ರೀತಿಯಲ್ಲೇ ಅಸ್ತಿತ್ವದಲ್ಲಿತ್ತು.
- (2)ವಿಶ್ವವು ತೀವ್ರವಾದ ದಟ್ಟ ಮತ್ತು ಬಿಸಿ ಬಿಂದುವಿನಿಂದ, ಸಾಧಾರಣ 13.8 ಬಿಲಿಯನ್ ವರ್ಷಗಳ ಹಿಂದೆ ಅದ್ವಿತೀಯವಾಗಿ ನಿರ್ಮಾಣಗೊಂಡಿತ್ತು.
- (3)ವಿಶ್ವವು ಕೇಂದ್ರ ಬಿಂದುವಿನ ಕಡೆ ಸಂಕುಚಿತಗೊಳ್ಳುತ್ತಿದೆ.
- (4)ವಿಶ್ವದ ವಿಸ್ತರಣೆಯು ಗುರುತ್ವಾಕರ್ಷಣ ಬಲದಿಂದಾಗಿ ನಿಧಾನವಾಗುತ್ತಿದೆ.
Correct answer
From the official answer key, including any revision.
- English(2) The universe originated from a singular, extremely dense and hot point approximately 13.8 billion years ago.
- ಕನ್ನಡ(2) ವಿಶ್ವವು ತೀವ್ರವಾದ ದಟ್ಟ ಮತ್ತು ಬಿಸಿ ಬಿಂದುವಿನಿಂದ, ಸಾಧಾರಣ 13.8 ಬಿಲಿಯನ್ ವರ್ಷಗಳ ಹಿಂದೆ ಅದ್ವಿತೀಯವಾಗಿ ನಿರ್ಮಾಣಗೊಂಡಿತ್ತು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.