HK 2025Motor Vehicle InspectorQuestion 73 of 94
KPSC Motor Vehicle Inspector General Knowledge Paper 1 HK 2025: question 73
Question
English
Which of the following were components of the Mission Mausam launched by the Government of India in 2025?Select the correct answer :
- a.
- Establishment of AI-based numerical weather prediction models.
- b.
- Strengthening agro-meteorological advisory services.
- c.
- Decentralised national weather database integration.
- d.
- Enhancing disaster preparedness and early warning dissemination.
- (1)a and b only
- (2)b, c and d only
- (3)a, b and c only
- (4)a, b, c and d
ಕನ್ನಡ
ಭಾರತ ಸರ್ಕಾರವು 2025 ರಲ್ಲಿ ಜಾರಿಗೆ ತಂದ ಮಿಷನ್ ಮೌಸಮ್‌ನಲ್ಲಿ ಈ ಕೆಳಕಂಡ ಯಾವುದು ಭಾಗಗಳಾಗಿವೆ?ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
- a.
- AI-ಆಧಾರಿತ ಸಂಖ್ಯಾತ್ಮಕ ಹವಾಮಾನ ಭವಿಷ್ಯದ ಅಂದಾಜಿನ ಮಾದರಿಗಳ ನಿರ್ಮಾಣ.
- b.
- ಕೃಷಿ- ಲೋಹ ವಿಜ್ಞಾನದ ಸಲಹಾ ಸೇವೆಗಳನ್ನು ಬಲಪಡಿಸುವುದು.
- c.
- ರಾಷ್ಟ್ರೀಯ ಹವಾಮಾನ ದತ್ತಾಂಶಗಳ ಕ್ರೋಢೀಕರಣವನ್ನು ವಿಕೇಂದ್ರೀಕರಣಗೊಳಿಸುವುದು.
- d.
- ವಿಪತ್ತಿಗೆ ಸಿದ್ಧವಾಗಿರುವಿಕೆಯನ್ನು ಹೆಚ್ಚಿಸುವುದು ಮತ್ತು ಶೀಘ್ರ ಮುನ್ನೆಚ್ಚರಿಕೆಯನ್ನು ಪ್ರಸಾರ ಮಾಡುವುದು.
- (1)a ಮತ್ತು b ಮಾತ್ರ
- (2)b, c ಮತ್ತು d ಮಾತ್ರ
- (3)a, b ಮತ್ತು c ಮಾತ್ರ
- (4)a, b, c ಮತ್ತು d
Correct answer
From the official answer key, including any revision.
- English(4) a, b, c and d
- ಕನ್ನಡ(4) a, b, c ಮತ್ತು d
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.