HK 2025Motor Vehicle InspectorQuestion 65 of 94
KPSC Motor Vehicle Inspector General Knowledge Paper 1 HK 2025: question 65
Question
English
Consider the following statements about the Election Commission of India after the enactment of the Chief Election Commissioner and other Election Commissioners Act, 2023 :Which of the statements given above is/are correct?
- a.
- The Act grants post-retirement benefits to other Election Commissioners.
- b.
- Selection Committee for other Election Commissioners includes the Chief Justice of India.
- c.
- Other Election Commissioners can be removed by the President only on the recommendation of the Chief Election Commissioner.
- (1)a and b only
- (2)b and c only
- (3)c only
- (4)a and c only
ಕನ್ನಡ
ಭಾರತದ ಚುನಾವಣಾ ಆಯೋಗಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರೆ ಚುನಾವಣಾ ಆಯುಕ್ತರ ಕಾಯಿದೆ, 2023 ಅನ್ನು ಜಾರಿಗೊಳಿಸಿದ ನಂತರ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಯಾವ ಹೇಳಿಕೆ/ಗಳು ಸರಿ?
- a.
- ಇತರೆ ಚುನಾವಣಾ ಆಯುಕ್ತರಿಗೆ ನಿವೃತ್ತಿ ನಂತರದ ಸೌಲಭ್ಯಗಳನ್ನು ಮಂಜೂರು ಮಾಡುವ ಕಾಯಿದೆ.
- b.
- ಇತರೆ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡಿರತಕ್ಕದ್ದು.
- c.
- ಕೇವಲ ಮುಖ್ಯ ಚುನಾವಣಾ ಆಯುಕ್ತರ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ಇತರೆ ಚುನಾವಣಾ ಆಯುಕ್ತರನ್ನು ತೆಗೆದುಹಾಕಬಹುದು.
- (1)a ಮತ್ತು b ಮಾತ್ರ
- (2)b, ಮತ್ತು c ಮಾತ್ರ
- (3)c ಮಾತ್ರ
- (4)a ಮತ್ತು c ಮಾತ್ರ
Correct answer
From the official answer key, including any revision.
- English(4) a and c only
- ಕನ್ನಡ(4) a ಮತ್ತು c ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.