Skip to content
HK 2025Motor Vehicle InspectorQuestion 60 of 94

KPSC Motor Vehicle Inspector General Knowledge Paper 1 HK 2025: question 60

Question

English

Consider the following statements in context of the recommendation of the Decentralization Commission Report of 1908.Which of the statements given above are correct?

A.
Village Panchayat must be given power to resolve petty civil and criminal cases.
B.
Rs. 150 must be allotted annually for scavenging and minor village work with 500 population.
C.
Construction, maintenance and management of village schools.
D.
Management of small fuel and fodder reserves.
E.
10% Extra land revenue from those villages having primary school.
  1. (1)A, B & C only
  2. (2)A, D & E only
  3. (3)A, C & D only
  4. (4)A, B & D only

ಕನ್ನಡ

1908 ರ ವಿಕೇಂದ್ರೀಕರಣ ಆಯೋಗದ ವರದಿಯ ಶಿಫಾರಸುಗಳ ಹಿನ್ನೆಲೆಯಲ್ಲಿ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ?

A.
ಗ್ರಾಮ ಪಂಚಾಯತಿಗಳಿಗೆ ಸಣ್ಣ ಸಿವಿಲ್ ಮತ್ತು ಕ್ರಿಮಿನಲ್ ಕೇಸ್‌ಗಳನ್ನು ಪರಿಹರಿಸುವ ಅಧಿಕಾರ ನೀಡುವುದು.
B.
500 ಜನಸಂಖ್ಯೆಯ ಸಣ್ಣ ಗ್ರಾಮ ಕಾರ್ಯಗಳಿಗೆ ಮತ್ತು ಶುಚಿತ್ವ ಕಾರ್ಯಗಳಿಗೆ ವಾರ್ಷಿಕ 150 ರೂ.ಗಳನ್ನು ಮಂಜೂರು ಮಾಡಬೇಕು.
C.
ಹಳ್ಳಿಯ ಶಾಲೆಗಳ ಕಟ್ಟಡ ನಿರ್ಮಾಣ, ಮೇಲುಸ್ತುವಾರಿ ಮತ್ತು ನಿರ್ವಹಣೆ.
D.
ಲಘು ಇಂಧನ ಮತ್ತು ಪಶು ಆಹಾರ ಸೇವೆಗಳ ನಿರ್ವಹಣೆ.
E.
ಪ್ರಾಥಮಿಕ ಶಾಲೆ ಹೊಂದಿರುವ ಹಳ್ಳಿಗಳಿಂದ 10% ಹೆಚ್ಚುವರಿ ಭೂ ತೆರಿಗೆ ವಸೂಲಿ.
  1. (1)A, B ಮತ್ತು C ಮಾತ್ರ
  2. (2)A, D ಮತ್ತು E ಮಾತ್ರ
  3. (3)A, C ಮತ್ತು D ಮಾತ್ರ
  4. (4)A, B ಮತ್ತು D ಮಾತ್ರ

Correct answer

From the official answer key, including any revision.

  • English(3) A, C & D only
  • ಕನ್ನಡ(3) A, C ಮತ್ತು D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Modern Indian History & National Movement