HK 2025Motor Vehicle InspectorQuestion 59 of 94
KPSC Motor Vehicle Inspector General Knowledge Paper 1 HK 2025: question 59
Question
English
With reference to the Sadler University Commission of 1917-19, consider the following statements:Which of the above given statements are correct?
- A.
- A twelve year school course was recommended.
- B.
- A new female college was established in each British province
- C.
- It stressed the need for extension of facilities for female eduction.
- D.
- The duration of degree course after the intermediate stage should be limited to four years.
- E.
- To create a new type of institution called intermediate colleges.
- (1)A, B & C only
- (2)A, C & D only
- (3)A, C & E only
- (4)A & E only
ಕನ್ನಡ
1917-19 ರ ಸ್ಯಾಡ್ಲರ್ ವಿಶ್ವವಿದ್ಯಾಲಯ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ ಇವೆ?
- A.
- ಹನ್ನೆರಡು ವರ್ಷದ ಶಾಲಾ ಕೋರ್ಸನ್ನು ಶಿಫಾರಸು ಮಾಡಲಾಯಿತು.
- B.
- ಪ್ರತಿಯೊಂದು ಬ್ರಿಟಿಷ್ ಪ್ರಾಂತ್ಯದಲ್ಲಿ ಒಂದು ಮಹಿಳಾ ಕಾಲೇಜನ್ನು ಪ್ರಾರಂಭಿಸಲಾಯಿತು.
- C.
- ಮಹಿಳೆಯರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸೌಲಭ್ಯಗಳ ವಿಸ್ತರಣೆಯ ಅವಶ್ಯಕತೆ ಒತ್ತಿ ಹೇಳಿತು.
- D.
- ಇಂಟರ್ ಮೀಡಿಯಟ್ ಹಂತದ ನಂತರ ಪದವಿ ವ್ಯಾಸಂಗವನ್ನು ನಾಲ್ಕು ವರ್ಷದ ಅವಧಿಗೆ ನಿಗದಿಸುವುದು.
- E.
- ಹೊಸ ಬಗೆಯ ಇಂಟರ್ ಮೀಡಿಯಟ್ ಕಾಲೇಜುಗಳನ್ನು ಪ್ರಾರಂಭಿಸುವುದು.
- (1)A, B ಮತ್ತು C ಮಾತ್ರ
- (2)A, C ಮತ್ತು D ಮಾತ್ರ
- (3)A, C ಮತ್ತು E ಮಾತ್ರ
- (4)A ಮತ್ತು E ಮಾತ್ರ
Correct answer
From the official answer key, including any revision.
- English(3) A, C & E only
- ಕನ್ನಡ(3) A, C ಮತ್ತು E ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.