HK 2025Motor Vehicle InspectorQuestion 24 of 94
KPSC Motor Vehicle Inspector General Knowledge Paper 1 HK 2025: question 24
Question
English
Assertion (A) and Reason (R) :
- A.
- The Karnataka government provides a subsidy to the Co-operative Election Authority.
- R.
- The subsidy is provided to meet the administrative expenses of the Co-operative Election Authority.
- (1)Both (A) and (R) are true, and (R) is the correct explanation of (A).
- (2)Both (A) and (R) are true, but (R) is not the correct explanation of (A).
- (3)(A) is true, but (R) is false.
- (4)(A) is false, but (R) is true.
ಕನ್ನಡ
ಸಮರ್ಥನೆ (A) ಮತ್ತು ಕಾರಣ (R) :ಆಯ್ಕೆ:ಮೇಲಿನ ಹೇಳಿಕೆಗೆ ಸರಿಯಾದ ಆಯ್ಕೆಯನ್ನು ಮಾಡಿ
- A.
- ಕರ್ನಾಟಕ ಸರ್ಕಾರವು ಸಹಕಾರಿ ಚುನಾವಣಾ ಪ್ರಾಧಿಕಾರಕ್ಕೆ ಸಬ್ಸಿಡಿ ನೀಡುತ್ತದೆ.
- R.
- ಸಹಕಾರಿ ಚುನಾವಣಾ ಪ್ರಾಧಿಕಾರದ ಆಡಳಿತಾತ್ಮಕ ವೆಚ್ಚಗಳನ್ನು ನೀಗಿಸಲು ಸಹಾಯಧನವನ್ನು ಒದಗಿಸಲಾಗಿದೆ.
- (1)(A) ಮತ್ತು (R) ಎರಡೂ ನಿಜ, ಮತ್ತು (R) ಎಂಬುದು (A) ಯ ಸರಿಯಾದ ವಿವರಣೆಯಾಗಿದೆ.
- (2)(A) ಮತ್ತು (R) ಎರಡೂ ನಿಜ, ಆದರೆ (R) ಎಂಬುದು (A) ಯ ಸರಿಯಾದ ವಿವರಣೆಯಲ್ಲ.
- (3)(A) ನಿಜ, ಆದರೆ (R) ಸುಳ್ಳು.
- (4)(A) ಸುಳ್ಳು, ಆದರೆ (R) ನಿಜ.
Correct answer
From the official answer key, including any revision.
- English(1) Both (A) and (R) are true, and (R) is the correct explanation of (A).
- ಕನ್ನಡ(1) (A) ಮತ್ತು (R) ಎರಡೂ ನಿಜ, ಮತ್ತು (R) ಎಂಬುದು (A) ಯ ಸರಿಯಾದ ವಿವರಣೆಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.