Skip to content
2024KUWSDB_KKRTCQuestion 29 of 97

KEA KUWSDB & KKRTC Communication Paper 2 2024: question 29

Question

ಈ ಕೆಳಗಿನ ಹೇಳಿಕೆ ಮತ್ತು ಸಮರ್ಥನೆಗಳನ್ನು ಅರ್ಥೈಸಿಕೊಂಡು ಸರಿಯಾದ ಹೇಳಿಕೆ/ಸಮರ್ಥನೆಯನ್ನು ಗುರುತಿಸಿ :

A.
ಹೇಳಿಕೆ : ಕನ್ನಡ ಭಾಷೆಯ ವಾಕ್ಯರಚನಾ ನಿಯಮ ರೇಖಾತ್ಮಕವಾಗಿರುತ್ತದೆ. ಅಂದರೆ, ಲಿಂಗ - ವಚನ - ವಿಭಕ್ತಿ - ಪುರುಷ ಈ ನಾಲ್ಕೂ ಅಂಶಗಳು ಕ್ರಮಬದ್ಧವಾಗಿ ಬರಬೇಕು. ಇವುಗಳನ್ನು ವ್ಯಾಕರಣ ಪರಿಭಾಷೆಯಲ್ಲಿ ಕರ್ತೃ - ಕರ್ಮ-ಕ್ರಿಯೆ ಎಂದು ಕರೆಯುತ್ತಾರೆ.
R.
ಸಮರ್ಥನೆ : ಕನ್ನಡದಲ್ಲಿ ಕ್ರಿಯಾಪದದ ನಂತರ ಆ ವಾಕ್ಯದ ವಿಸ್ತರಣೆ ಸಾಧ್ಯವಿಲ್ಲ.
  1. (1)ಹೇಳಿಕೆ - ಸಮರ್ಥನೆ ಎರಡೂ ಸರಿ
  2. (2)ಹೇಳಿಕೆ - ಸರಿ ಸಮರ್ಥನೆ - ತಪ್ಪು
  3. (3)ಹೇಳಿಕೆ - ತಪ್ಪು ಸಮರ್ಥನೆ - ಸರಿ
  4. (4)ಹೇಳಿಕೆ - ಸಮರ್ಥನೆ ಎರಡೂ ತಪ್ಪು

Correct answer

From the official answer key, including any revision.

  • (1) ಹೇಳಿಕೆ - ಸಮರ್ಥನೆ ಎರಡೂ ಸರಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Kannada Grammar (ಕನ್ನಡ ವ್ಯಾಕರಣ)
  3. sub-topic: Sentences & Punctuation (ವಾಕ್ಯ, ಲೇಖನ ಚಿಹ್ನೆ)