2024KUWSDB_KKRTCQuestion 18 of 97
KEA KUWSDB & KKRTC Communication Paper 2 2024: question 18
Question
ಯೋಗವಾಹಗಳು ಎಂದರೆ
- (1)ಸ್ವತಂತ್ರವಾಗಿ ಉಚ್ಚರಿಸಲ್ಪಟ್ಟ ಅಕ್ಷರಗಳು
- (2)ಸ್ವತಂತ್ರವಾಗಿ ಉಚ್ಚರಿಸಲ್ಪಟ್ಟ ಸ್ವರಗಳು
- (3)ಒಂದು ಅಕ್ಷರದ ಜೊತೆಯಲ್ಲಿ ಉಚ್ಚರಿಸಲ್ಪಡುವವು
- (4)ಸರಳವಾಗಿ ಉಚ್ಚರಿಸಬಹುದಾದವು
Correct answer
From the official answer key, including any revision.
- (3) ಒಂದು ಅಕ್ಷರದ ಜೊತೆಯಲ್ಲಿ ಉಚ್ಚರಿಸಲ್ಪಡುವವು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.