2025KLAQuestion 21 of 100
KEA KLA Communication Paper 2 2025 (Code 61): question 21
Question
“ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳು ಎನಿಸುತ್ತವೆ”. ಇಲ್ಲಿ ‘ಆಖ್ಯಾತ’ ಎಂಬುದು ಯಾವ ಅರ್ಥವನ್ನು ಹೊಂದಿದೆ?
- (1)ಕ್ರಿಯಾ ಪ್ರಧಾನವಾದುದು
- (2)ಭಾವ ಪ್ರಧಾನವಾದುದು
- (3)ನಾಮ ಪ್ರಧಾನವಾದುದು
- (4)ಪ್ರಕೃತಿ ಪ್ರಧಾನವಾದುದು
Correct answer
From the official answer key, including any revision.
- (2) ಭಾವ ಪ್ರಧಾನವಾದುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.