2025KLAQuestion 27 of 100
KEA KLA Communication Paper 2 2025 (Code 58): question 27
Question
ಸಮಾಸಗಳಿಗೆ ಸಂಬಂಧಿಸಿದಂತೆ ಈ ಮುಂದಿನ ಯಾವ ಹೇಳಿಕೆಗಳು ಸರಿಯಾಗಿವೆ?
- A.
- ಅಂಶಿ ಸಮಾಸದಲ್ಲಿ ಪೂರ್ವಪದದ ಅರ್ಥವು ಪ್ರಧಾನವಾಗಿರುತ್ತದೆ.
- B.
- ಕನ್ನಡದ ಅಂಶಿ ಸಮಾಸದಲ್ಲಿ ಒಂದು ಪದ ಅವ್ಯಯವು ಇದ್ದೇ ಇರುತ್ತದೆ.
- C.
- ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸ - ದ್ವಂದ್ವ ಸಮಾಸ
- D.
- ಪೂರ್ವಪದವು ನಾಮಪದವಾಗಿದ್ದು ಉತ್ತರ ಪದದ ಸಂಖ್ಯಾವಾಚಕದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ
- (1)A ಮಾತ್ರ
- (2)A ಮತ್ತು B
- (3)A ಮತ್ತು C
- (4)A, C ಮತ್ತು D
Correct answer
From the official answer key, including any revision.
- (3) A ಮತ್ತು C
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.