FN 2026KASQuestion 76 of 98
KPSC KAS General Studies Paper 1 FN 2026: question 76
Question
English
Consider the following statements:Which of the statements given above are INCORRECT?
- (a.
- Indian Railways has prepared a National Rail Plan (NRP) to create a 'future-ready' railway system by 2028.
- (b.
- The 'Kavach' is an automatic train protection system developed in collaboration with Germany.
- (c.
- 'Kavach' system consists of RFID tags fitted on the track in the station section.
- (1)(a) and (b)
- (2)(b) and (c)
- (3)(a) and (c)
- (4)(a), (b) and (c)
ಕನ್ನಡ
ಕೆಳಗಿನ ಹೇಳಿಕೆಗಳನ್ನು ಗಮನಿಸಿ:ಮೇಲಿನ ಯಾವ ಹೇಳಿಕೆಗಳು ಸರಿಯಾಗಿಲ್ಲ ?
- (a.
- ಭಾರತೀಯ ರೈಲ್ವೆಯು 2028 ರ ವೇಳೆಗೆ ‘ಭವಿಷ್ಯಕ್ಕೆ ಸಿದ್ಧವಾಗಿರುವ’ (ಫ್ಯೂಚರ್ ರೆಡಿ) ರೈಲ್ವೆ ವ್ಯವಸ್ಥೆಯನ್ನು ರೂಪಿಸಲು ರಾಷ್ಟ್ರೀಯ ರೈಲು ಯೋಜನೆ (NRP) ಯನ್ನು ಸಿದ್ಧಪಡಿಸಿದೆ.
- (b.
- ‘ಕವಚ್’ ಎಂಬುದು ಜರ್ಮನಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಒಂದು ಸ್ವಯಂಚಾಲಿತ ರೈಲು ರಕ್ಷಣೆ ವ್ಯವಸ್ಥೆಯಾಗಿದೆ.
- (c.
- ‘ಕವಚ್’ ವ್ಯವಸ್ಥೆಯು ನಿಲ್ದಾಣ ಭಾಗದ ಹಳಿಗಳಲ್ಲಿ ಅಳವಡಿಸಲಾದ ಆರ್‌ಎಫ್‌ಐಡಿ (RFID) ಟ್ಯಾಗ್‌ಗಳನ್ನು ಒಳಗೊಂಡಿರುತ್ತದೆ.
- (1)(a) ಮತ್ತು (b)
- (2)(b) ಮತ್ತು (c)
- (3)(a) ಮತ್ತು (c)
- (4)(a), (b) ಮತ್ತು (c)
Correct answer
From the official answer key, including any revision.
- English(1) (a) and (b)
- ಕನ್ನಡ(1) (a) ಮತ್ತು (b)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.