FN 2026KASQuestion 75 of 98
KPSC KAS General Studies Paper 1 FN 2026: question 75
Question
English
Consider the following statements:Choose the correct answer using the options given below:
- Statement-I.
- The 8th Central Pay Commission was constituted by the Government of India in November 2025.
- Statement-II.
- The Central Pay Commission is constituted by the Government of India every five years for recommending changes in the pay structures of federal employees, both civilian and defence.
- (1)Both Statements (I) and (II) are correct
- (2)Both Statements (I) and (II) are incorrect
- (3)Statement (I) is correct, but Statement (II) is incorrect
- (4)Statement (I) is incorrect, but Statement (II) is correct
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಕೆಳಗಿನ ಆಯ್ಕೆಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ.
- Statement-I.
- ನವೆಂಬರ್, 2025ರಲ್ಲಿ ಭಾರತ ಸರ್ಕಾರವು 8ನೇ ಕೇಂದ್ರ ವೇತನ ಆಯೋಗವನ್ನು ರಚಿಸಿತು.
- Statement-II.
- ಭಾರತ ಸರ್ಕಾರವು ನಾಗರಿಕ ಮತ್ತು ರಕ್ಷಣಾ ಫೆಡರಲ್ ಸಿಬ್ಬಂದಿಗಳಿಬ್ಬರ ವೇತನ ರಚನೆಯಲ್ಲಿನ ಬದಲಾವಣೆಗಳನ್ನು ಶಿಫಾರಸ್ಸು ಮಾಡಲು ಪ್ರತಿ ಐದು ವರ್ಷಗಳಿಗೊಮ್ಮೆ ಕೇಂದ್ರ ವೇತನ ಆಯೋಗವನ್ನು ರಚಿಸುತ್ತದೆ.
- (1)ಹೇಳಿಕೆ-I ಮತ್ತು II ಎರಡೂ ಸರಿಯಾಗಿವೆ.
- (2)ಹೇಳಿಕೆ-I ಮತ್ತು II ಎರಡೂ ತಪ್ಪಾಗಿವೆ.
- (3)ಹೇಳಿಕೆ-I ಸರಿಯಾಗಿದೆ, ಆದರೆ ಹೇಳಿಕೆ-II ತಪ್ಪಾಗಿದೆ.
- (4)ಹೇಳಿಕೆ-I ತಪ್ಪಾಗಿದೆ, ಆದರೆ ಹೇಳಿಕೆ-II ಸರಿಯಾಗಿದೆ.
Correct answer
From the official answer key, including any revision.
- English(3) Statement (I) is correct, but Statement (II) is incorrect
- ಕನ್ನಡ(3) ಹೇಳಿಕೆ-I ಸರಿಯಾಗಿದೆ, ಆದರೆ ಹೇಳಿಕೆ-II ತಪ್ಪಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.