FN 2026KASQuestion 69 of 98
KPSC KAS General Studies Paper 1 FN 2026: question 69
Question
English
Which of the following statements regarding the International Booker Prize 2026 is/are correct?
- Statement-I.
- The novel 'Taiwan Travelogue' by Yang Shuang-Zi (Translated by Lin King) won the International Booker Prize, 2026.
- Statement-II.
- It is the second time that a book originally written in Mandarin Chinese to win the Booker Prize.
- (1)Only Statement-I is correct
- (2)Only Statement-II is correct
- (3)Both Statement-I and Statement-II are correct
- (4)Neither Statement-I nor Statement-II is correct
ಕನ್ನಡ
2026ರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಸಂಬಂಧಿಸಿದಂತೆ, ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- Statement-I.
- ಯಾಂಗ್ ಶುವಾಂಗ್ -ಝಿ ರಚಿಸಿ (ಲಿನ್‌ಕಿಂಗ್ ಅನುವಾದಿಸಿರುವ) 'ತೈವಾನ್ ಟ್ರಾವೆಲಾಗ್' ಎಂಬ ಕಾದಂಬರಿಯು 2026ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆಯಿತು.
- Statement-II.
- ಮೂಲತಃ ಮ್ಯಾಂಡರಿನ್ ಚೈನೀಸ್ ಭಾಷೆಯಲ್ಲಿ ಬರೆಯಲಾದ ಪುಸ್ತಕವೊಂದು ಬೂಕರ್ ಪ್ರಶಸ್ತಿಯನ್ನು ಗೆಲ್ಲುತ್ತಿರುವುದು ಎರಡನೆಯ ಬಾರಿಯಾಗಿದೆ.
- (1)ಹೇಳಿಕೆ-I ಮಾತ್ರ ಸರಿ
- (2)ಹೇಳಿಕೆ-II ಮಾತ್ರ ಸರಿ
- (3)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿ
- (4)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿಲ್ಲ
Correct answer
From the official answer key, including any revision.
- English(1) Only Statement-I is correct
- ಕನ್ನಡ(1) ಹೇಳಿಕೆ-I ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.