FN 2026KASQuestion 68 of 98
KPSC KAS General Studies Paper 1 FN 2026: question 68
Question
English
Consider the following statements about India-UK ‘Comprehensive Economic and Trade Agreement’ (CETA), officially established from 15.07.2026:Which of the above statement/statements is/are correct?
- a.
- It eliminates or reduces tariffs on 99% of Indian exports to the UK.
- b.
- India reduces tariffs on 90% of its tariff lines for UK products.
- c.
- Aims to double bilateral trade to $ 100 billions by 2035.
- (1)Only (a) is correct
- (2)Only (b) is correct
- (3)Only (c) is correct
- (4)(a) and (b) are correct
ಕನ್ನಡ
15.07.2026ರಿಂದ ಅಧಿಕೃತವಾಗಿ ಜಾರಿಗೆ ಬಂದಿರುವ, ಭಾರತ-ಯು.ಕೆ. 'ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ' (CETA) ಕ್ಕೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಈ ಮೇಲಿನವುಗಳಲ್ಲಿ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- a.
- ಇದು ಯು.ಕೆ.ಗೆ ಭಾರತವು ರಫ್ತುಗಳ ಪೈಕಿ 99% ರಷ್ಟರ ಮೇಲಿನ ಸುಂಕಗಳನ್ನು ತೆಗೆದು ಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ.
- b.
- ಭಾರತವು ಯುಕೆ ಉತ್ಪನ್ನಗಳ ಮೇಲಿನ ತನ್ನ ಶೇಕಡಾ 90ರಷ್ಟು ಸುಂಕದ ಶ್ರೇಣಿಗಳ (ಟ್ಯಾರಿಫ್ ಲೈನ್ಸ್) ಮೇಲಿನ ಸುಂಕಗಳನ್ನು ಕಡಿತಗೊಳಿಸಿದೆ.
- c.
- 2035ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು $100 ಬಿಲಿಯನ್‌ಗಳಿಗೆ ದ್ವಿಗುಣಗೊಳಿಸುವ ಗುರಿ ಹೊಂದಿದೆ.
- (1)(a) ಮಾತ್ರ ಸರಿ
- (2)(b) ಮಾತ್ರ ಸರಿ
- (3)(c) ಮಾತ್ರ ಸರಿ
- (4)(a) ಮತ್ತು (b) ಸರಿ
Correct answer
From the official answer key, including any revision.
- English(4) (a) and (b) are correct
- ಕನ್ನಡ(4) (a) ಮತ್ತು (b) ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.