FN 2026KASQuestion 64 of 98
KPSC KAS General Studies Paper 1 FN 2026: question 64
Question
English
Consider the following statements regarding "Vande Mataram" and the Prevention of Insults to National Honour (Amendment) Act, 2026:Which of the above statements are correct?
- (a.
- Vande Mataram was composed by Bankim Chandra Chatterjee and incorporated in his novel 'Anandamath'.
- (b.
- The composition consists of six stanzas and was first sung at the 1896 Indian National Congress Session.
- (c.
- In 1950, 'Vande Mataram' was accorded status equal to 'Jana Gana Mana'.
- (d.
- The original 1971 Act provided statutory protection to Vande Mataram.
- (e.
- The 2026 Amendment extended Section 3 protection to the National Song.
- (1)(a), (b) and (c)
- (2)(a), (b), (c) and (e)
- (3)(b), (c) and (e)
- (4)(a), (b), (c), (d) and (e)
ಕನ್ನಡ
"ವಂದೇ ಮಾತರಂ" ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಕಾಯ್ದೆ 2026ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- (a.
- ವಂದೇ ಮಾತರಂ ಗೀತೆಯನ್ನು ಬಂಕಿಂಚಂದ್ರ ಚಟರ್ಜಿಯವರು ರಚಿಸಿದರು ಮತ್ತು ಇದನ್ನು ಅವರ 'ಆನಂದಮಠ' ಕಾದಂಬರಿಯಲ್ಲಿ ಸೇರಿಸಿಕೊಳ್ಳಲಾಯಿತು.
- (b.
- ಈ ಗೀತೆಯು ಆರು ಚರಣಗಳನ್ನು ಹೊಂದಿದ್ದು, ಇದನ್ನು ಮೊದಲ ಬಾರಿಗೆ 1896ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.
- (c.
- 1950ರಲ್ಲಿ 'ವಂದೇ ಮಾತರಂ'ಗೀತೆಗೆ 'ಜನ ಗಣ ಮನ' ಗೀತೆಗೆ ಸಮಾನವಾದ ಸ್ಥಾನಮಾನವನ್ನು ನೀಡಲಾಯಿತು.
- (d.
- 1971ರ ಮೂಲ ಕಾಯ್ದೆಯು ವಂದೇ ಮಾತರಂ ಗೀತೆಗೆ ಶಾಸನಬದ್ಧ ರಕ್ಷಣೆಯನ್ನು ನೀಡಿತ್ತು.
- (e.
- 2026 ರ ತಿದ್ದುಪಡಿಯು ಸೆಕ್ಷನ್ 3ರ ಅಡಿಯಲ್ಲಿ ನೀಡಲಾಗುವ ರಕ್ಷಣೆಯನ್ನು ನ್ಯಾಷನಲ್ ಸಾಂಗಿಗೂ ವಿಸ್ತರಿಸಿದೆ.
- (1)(a), (b) ಮತ್ತು (c)
- (2)(a), (b), (c) ಮತ್ತು (e)
- (3)(b), (c) ಮತ್ತು (e)
- (4)(a), (b), (c), (d) ಮತ್ತು (e)
Correct answer
From the official answer key, including any revision.
- English(2) (a), (b), (c) and (e)
- ಕನ್ನಡ(2) (a), (b), (c) ಮತ್ತು (e)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.