Skip to content
FN 2026KASQuestion 63 of 98

KPSC KAS General Studies Paper 1 FN 2026: question 63

Question

English

Which of the following statements are correct regarding the Nobel Peace Prize?

a.
The Nobel Peace Prize is awarded in Oslo, Norway, while the other Nobel Prizes are awarded in Stockholm, Sweden.
b.
Mahatma Gandhi was nominated for the Nobel Peace Prize five times but never received it.
c.
The nominations and deliberations of the Norwegian Nobel Committee remain confidential for 50 years.
d.
The 2014 Nobel Peace Prize was awarded jointly to Kailash Satyarthi and Nihon Hidankyo.
e.
The 2026 Nobel Peace Prize was awarded to Navi Pillay of South Africa.
  1. (1)(a), (b) and (c) only
  2. (2)(a), (b), (c) and (e) only
  3. (3)(a), (c), (d) and (e) only
  4. (4)(a), (b), (c), (d) and (e)

ಕನ್ನಡ

ನೊಬೆಲ್ ಶಾಂತಿ ಪ್ರಶಸ್ತಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

a.
ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಾರ್ವೆಯ ಓಸ್ಲೋದಲ್ಲಿ ನೀಡಲಾಗುತ್ತದೆ, ಉಳಿದ ನೊಬೆಲ್ ಪ್ರಶಸ್ತಿಗಳನ್ನು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನೀಡಲಾಗುತ್ತದೆ.
b.
ಮಹಾತ್ಮಾ ಗಾಂಧೀಜಿಯವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಐದು ಬಾರಿ ನಾಮನಿರ್ದೇಶನ ಮಾಡಲಾಗಿತ್ತು, ಆದರೆ ಅವರಿಗೆ ಪ್ರಶಸ್ತಿ ಎಂದಿಗೂ ದೊರೆಯಲಿಲ್ಲ .
c.
ನಾರ್ವೇಜಿಯನ್ ನೊಬೆಲ್ ಸಮಿತಿಯ ನಾಮನಿರ್ದೇಶನಗಳು ಮತ್ತು ಸಮಾಲೋಚನೆಗಳು 50 ವರ್ಷಗಳವರೆಗೆ ಗೌಪ್ಯವಾಗಿರುತ್ತವೆ.
d.
2014ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕೈಲಾಶ್ ಸತ್ಯಾರ್ಥಿ ಮತ್ತು ನಿಹೋನ್ ಹಿಡಾಂಕ್ಯೋ ಅವರಿಗೆ ಜಂಟಿಯಾಗಿ ನೀಡಲಾಯಿತು.
e.
2026ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ನವಿ ಪಿಳ್ಳೈ ಅವರಿಗೆ ನೀಡಲಾಗಿದೆ.
  1. (1)(a), (b) ಮತ್ತು (c) ಮಾತ್ರ
  2. (2)(a), (b), (c) ಮತ್ತು (e) ಮಾತ್ರ
  3. (3)(a), (c), (d) ಮತ್ತು (e) ಮಾತ್ರ
  4. (4)(a), (b), (c), (d) ಮತ್ತು (e)

Correct answer

From the official answer key, including any revision.

  • English(2) (a), (b), (c) and (e) only
  • ಕನ್ನಡ(2) (a), (b), (c) ಮತ್ತು (e) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: International Relations