FN 2026KASQuestion 33 of 98
KPSC KAS General Studies Paper 1 FN 2026: question 33
Question
English
Which of the following statement/statements is/are correct regarding the Mahalanobis Model?
- a.
- It was a trade model.
- b.
- It was initially a single sector model. Then it was developed into two-sector and four-sector models.
- c.
- It assumes total shiftability of capital goods once installed in any of the sectors.
- (1)Only (a)
- (2)(a) and (b)
- (3)Only (b)
- (4)(a), (b) and (c)
ಕನ್ನಡ
ಮಹಾಲನೋಬಿಸ್ ಮಾದರಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- a.
- ಅದು ವ್ಯಾಪಾರಿ ಮಾದರಿಯಾಗಿತ್ತು.
- b.
- ಪ್ರಾರಂಭದಲ್ಲಿ ಅದು ಏಕ ವಲಯ ಮಾದರಿಯಾಗಿತ್ತು. ನಂತರ ಅದನ್ನು ದ್ವಿ-ವಲಯ ಮತ್ತು ಚತುರ್-ವಲಯ ಮಾದರಿಗಳಾಗಿ ಅಭಿವೃದ್ಧಿಪಡಿಸಲಾಯಿತು.
- c.
- ಅದು ಯಾವುದೇ ವಲಯದಲ್ಲಿ ಬಂಡವಾಳ ಸರಕುಗಳನ್ನು ಒಮ್ಮೆ ಸ್ಥಾಪಿಸಿದರೆ ಅದನ್ನು ಸಂಪೂರ್ಣವಾಗಿ ಸ್ಥಳಾಂತರಿಸಬಹುದು ಎಂದು ಊಹಿಸುತ್ತದೆ.
- (1)(a) ಮಾತ್ರ
- (2)(a) ಮತ್ತು (b)
- (3)(b) ಮಾತ್ರ
- (4)(a), (b) ಮತ್ತು (c)
Correct answer
From the official answer key, including any revision.
- English(3) Only (b)
- ಕನ್ನಡ(3) (b) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.