FN 2026KASQuestion 32 of 98
KPSC KAS General Studies Paper 1 FN 2026: question 32
Question
English
Consider the following Assertion (A) and Reason (R):Choose the correct answer from the options given below.
- A.
- Procurement prices are fixed at a higher level as compared to the minimum support price.
- R.
- It is done essentially for the purchase of quantities needed by the Government for maintaining the public distribution system and for building up buffer stocks.
- (1)Both (A) and (R) are correct and (R) is the correct explanation of (A)
- (2)Both (A) and (R) are correct but (R) is not the correct explanation of (A)
- (3)(A) is correct but (R) is incorrect
- (4)Both (A) and (R) are incorrect
ಕನ್ನಡ
ಕೆಳಗಿನ ಪ್ರತಿಪಾದನೆ (A) ಮತ್ತು ಕಾರಣ (R) ಗಳನ್ನು ಪರಿಗಣಿಸಿ:ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರ ಆರಿಸಿ.
- A.
- ಕನಿಷ್ಠ ಬೆಂಬಲ ಬೆಲೆಗೆ ಹೋಲಿಸಿದರೆ ಖರೀದಿ ಬೆಲೆಗಳನ್ನು ಉನ್ನತ ಮಟ್ಟದಲ್ಲಿ ನಿಗದಿಪಡಿಸಲಾಗುತ್ತದೆ.
- R.
- ಇದನ್ನು ಮುಖ್ಯವಾಗಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ನಿರ್ವಹಿಸಲು ಮತ್ತು ಕಾಯ್ದಿಟ್ಟ ದಾಸ್ತಾನನ್ನು (ಬಫರ್ ಸ್ಟಾಕ್ಸ್) ನಿರ್ಮಿಸಲು ಸರ್ಕಾರಕ್ಕೆ ಅಗತ್ಯವಿರುವ ಪ್ರಮಾಣದ ಸರಕನ್ನು ಖರೀದಿಸಲು ಮಾಡಲಾಗುತ್ತದೆ.
- (1)(A) ಮತ್ತು (R) ಎರಡೂ ಸರಿಯಾಗಿವೆ. (R), (A) ಯ ಸರಿಯಾದ ವಿವರಣೆಯಾಗಿದೆ.
- (2)(A) ಮತ್ತು (R) ಎರಡೂ ಸರಿಯಾಗಿವೆ, ಆದರೆ (R), (A) ಯ ಸರಿಯಾದ ವಿವರಣೆಯಲ್ಲ .
- (3)(A) ಸರಿಯಾಗಿದೆ, ಆದರೆ (R) ತಪ್ಪಾಗಿದೆ.
- (4)(A) ಮತ್ತು (R) ಎರಡೂ ತಪ್ಪಾಗಿವೆ.
Correct answer
From the official answer key, including any revision.
- English(1) Both (A) and (R) are correct and (R) is the correct explanation of (A)
- ಕನ್ನಡ(1) (A) ಮತ್ತು (R) ಎರಡೂ ಸರಿಯಾಗಿವೆ. (R), (A) ಯ ಸರಿಯಾದ ವಿವರಣೆಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.