Skip to content
FN 2026KASQuestion 30 of 98

KPSC KAS General Studies Paper 1 FN 2026: question 30

Question

English

Consider the following statements about Primary Agriculture Credit Societies (PACS):There is a realization that Primary Agriculture Credit Societies (PACS) can be useful vehicles for facilitating the convergence of various schemes intended for farmers' welfare, improving their effectiveness and reach through better participation of the small and marginal farmers in development programmes.Which of the above statements are correct?

a.
PACS will function as Janaushadhi Kendra and Pradhan Mantri Kisan Samriddhi Kendra, including drone entrepreneurs.
b.
PACS will be eligible as 'Paani Samiti'.
c.
PACS will be responsible for setting up centralized solar power plants at the Panchayat level.
  1. (1)(a) and (b)
  2. (2)(b) and (c)
  3. (3)(a) and (c)
  4. (4)(a), (b) and (c)

ಕನ್ನಡ

ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಪ್ರಾಥಮಿಕ ಪತ್ತಿನ ಸಂಘಗಳು ರೈತರ ಕಲ್ಯಾಣಕ್ಕಾಗಿ ಉದ್ದೇಶಿಸಿದ ವಿವಿಧ ಯೋಜನೆಗಳನ್ನು ಒಗ್ಗೂಡಿಸಲು, ಅವುಗಳ ಪರಿಣಾಮಕತ್ವವನ್ನು ಸುಧಾರಿಸಲು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ಉತ್ತಮ ಭಾಗವಹಿಸುವಿಕೆಯ ಮೂಲಕ ತಲುಪಲು ಉಪಯುಕ್ತ ಸಾಧನಗಳಾಗಬಲ್ಲವು ಎಂಬ ಅರಿವು ಉಂಟಾಗಿದೆ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

a.
PACS ಗಳು ಡ್ರೋನ್ ಉದ್ಯಮಿಗಳನ್ನು ಒಳಗೊಂಡಂತೆ ಜನೌಷಧಿ ಕೇಂದ್ರಗಳು ಮತ್ತು ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
b.
PACS ಗಳು 'ಪಾನಿ ಸಮಿತಿ'ಯಾಗಲು ಅರ್ಹತೆ ಪಡೆಯುತ್ತವೆ.
c.
ಪಂಚಾಯತಿ ಹಂತದಲ್ಲಿ ಕೇಂದ್ರೀಕೃತ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವುದಕ್ಕೆ PACS ಗಳು ಜವಾಬ್ದಾರರಾಗಿರುತ್ತವೆ.
  1. (1)(a) ಮತ್ತು (b)
  2. (2)(b) ಮತ್ತು (c)
  3. (3)(a) ಮತ್ತು (c)
  4. (4)(a), (b) ಮತ್ತು (c)

Correct answer

From the official answer key, including any revision.

  • English(1) (a) and (b)
  • ಕನ್ನಡ(1) (a) ಮತ್ತು (b)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Agriculture & Food Management