Skip to content
FN 2026KASQuestion 29 of 98

KPSC KAS General Studies Paper 1 FN 2026: question 29

Question

English

Keeping in view India's vision of becoming 'Atmanirbhar', Production Linked Incentive (PLI) Schemes for 14 key sectors was announced to enhance India's manufacturing capabilities and exports.Which of the following sectors is/are not included in the above (PLI) Schemes?Choose the correct answer from the options given below:

a.
Pharmaceutical Drugs
b.
Automobiles and Auto components
c.
Banking and Insurance
d.
Food Products
  1. (1)(a), (b), (c) and (d) sectors are included
  2. (2)Only (a) and (b) sectors are not included
  3. (3)Only (c) sector is not included
  4. (4)Only (b) and (d) sectors are not included

ಕನ್ನಡ

ಭಾರತವನ್ನು 'ಆತ್ಮನಿರ್ಭರ'ವನ್ನಾಗಿ ಮಾಡುವ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತನ್ನು ಹೆಚ್ಚಿಸಲು 14 ಪ್ರಮುಖ ವಲಯಗಳಿಗೆ 'ಉತ್ಪಾದನಾ ಸಂಬಂಧಿತ ಪ್ರೋತ್ಸಾಹ' (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ -PLI) ಯೋಜನೆಯನ್ನು ಘೋಷಿಸಲಾಯಿತು.ಮೇಲಿನ ಪಿಎಲ್‌ಐ (PLI) ಯೋಜನೆಯಲ್ಲಿ ಕೆಳಗಿನ ಯಾವ ವಲಯ/ಗಳು ಸೇರ್ಪಡೆಯಾಗಿಲ್ಲ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

a.
ಫಾರ್ಮಾಸಿಟಿಕಲ್ ಡ್ರಗ್ಸ್
b.
ಆಟೋಮೊಬೈಲ್‌ಗಳು ಮತ್ತು ಆಟೋ ಕಾಂಪೊನೆಂಟ್‌ಗಳು
c.
ಬ್ಯಾಂಕಿಂಗ್ ಮತ್ತು ವಿಮೆ
d.
ಆಹಾರ ಉತ್ಪನ್ನಗಳು
  1. (1)(a), (b), (c) ಮತ್ತು (d) ವಲಯಗಳು ಸೇರಿವೆ
  2. (2)(a) ಮತ್ತು (b) ವಲಯಗಳು ಮಾತ್ರ ಸೇರಿಲ್ಲ
  3. (3)(c) ವಲಯ ಮಾತ್ರ ಸೇರಿಲ್ಲ
  4. (4)(b) ಮತ್ತು (d) ವಲಯಗಳು ಮಾತ್ರ ಸೇರಿಲ್ಲ

Correct answer

From the official answer key, including any revision.

  • English(3) Only (c) sector is not included
  • ಕನ್ನಡ(3) (c) ವಲಯ ಮಾತ್ರ ಸೇರಿಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Industry & Infrastructure