FN 2026KASQuestion 100 of 98
KPSC KAS General Studies Paper 1 FN 2026: question 100
Question
English
Consider the following statements and choose the correct answer:
- I.
- "Pleasure-seeking Govinda neglected his state affairs and handed over the sovereignty of Rashtrakuta completely to his brother Dhruva" – Subrahmanya Iyer.
- II.
- "Brother Banuvarma accepted the feudatoryship of Uchchangi and assigned the Rashtrakuta kingship to Dhruva" – Dr. Hulph
- (1)Statement – I is correct, but Statement – II is incorrect
- (2)Both Statement – I and Statement – II are correct
- (3)Both Statement – I and Statement – II are incorrect
- (4)Statement – I is incorrect, but Statement – II is correct
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
- I.
- “ವಿಷಯಲಂಪಟನಾದ ಗೋವಿಂದನು ತನ್ನ ರಾಜ್ಯದ ವಿಷಯಗಳಲ್ಲಿ ಅಲಕ್ಷ್ಯ ತಳೆದನು ಮತ್ತು ರಾಷ್ಟ್ರಕೂಟರ ಪರಮಾಧಿಕಾರವನ್ನು ಪೂರ್ಣವಾಗಿ ತನ್ನ ಸಹೋದರ ಧ್ರುವನಿಗೆ ಬಿಟ್ಟುಕೊಟ್ಟನು” – ಸುಬ್ರಹ್ಮಣ್ಯ ಅಯ್ಯರ್
- II.
- “ಸಹೋದರ ಭಾನುವರ್ಮನು ಉಚ್ಚಂಗಿಯ ಸಾಮಂತಶಾಹಿ ಪದ್ಧತಿ (ಫ್ಯುಡೇಟರಿಶಿಪ್)ಯನ್ನು ಒಪ್ಪಿಕೊಂಡನು ಮತ್ತು ರಾಷ್ಟ್ರಕೂಟ ರಾಜಪ್ರಭುತ್ವವನ್ನು ಧ್ರುವನಿಗೆ ವಹಿಸಿದನು” – ಡಾ. ಹಲ್ಫ್.
- (1)ಹೇಳಿಕೆ – I ಸರಿ, ಆದರೆ ಹೇಳಿಕೆ – II ತಪ್ಪು
- (2)ಹೇಳಿಕೆ – I ಮತ್ತು ಹೇಳಿಕೆ – II ಎರಡೂ ಸರಿ
- (3)ಹೇಳಿಕೆ – I ಮತ್ತು ಹೇಳಿಕೆ – II ಎರಡೂ ತಪ್ಪು
- (4)ಹೇಳಿಕೆ – I ತಪ್ಪು, ಆದರೆ ಹೇಳಿಕೆ – II ಸರಿ
Correct answer
From the official answer key, including any revision.
- English(1) Statement – I is correct, but Statement – II is incorrect
- ಕನ್ನಡ(1) ಹೇಳಿಕೆ – I ಸರಿ, ಆದರೆ ಹೇಳಿಕೆ – II ತಪ್ಪು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.