Skip to content
AN 2026KASQuestion 69 of 100

KPSC KAS General Studies Paper 2 AN 2026: question 69

Question

English

With the exception of certain viruses, DNA acts as the genetic material in all living organisms. Which of the following statements does not satisfy the criteria for DNA?

  1. (1)It must have the ability to generate its own replica.
  2. (2)It must be chemically and structurally stable.
  3. (3)It must have the ability to express itself in the form of Mendelian traits.
  4. (4)It must not allow for the slow changes necessary for biological evolution.

ಕನ್ನಡ

ಕೆಲವೊಂದು ವೈರಸ್‌ಗಳನ್ನು ಹೊರತುಪಡಿಸಿ, ಎಲ್ಲಾ ಜೀವಿಗಳಲ್ಲೂ ಡಿ.ಎನ್.ಎ.ಯು ಅನುವಂಶಿಕ ವಸ್ತುವಾಗಿ ವರ್ತಿಸುತ್ತದೆ. ಈ ಕೆಳಕಂಡ ಹೇಳಿಕೆಗಳಲ್ಲಿ ಯಾವುದು ಡಿ.ಎನ್.ಎ.ಯ ಈ ಮಾನದಂಡವನ್ನು ಪೂರೈಸುವುದಿಲ್ಲ ?

  1. (1)ತನ್ನದೇ ಆದ ಪ್ರತಿಕೃತಿಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರಬೇಕು.
  2. (2)ರಾಸಾಯನಿಕವಾಗಿ ಮತ್ತು ರಚನಾತ್ಮಕವಾಗಿ ಸ್ಥಿರತೆ ಹೊಂದಿರಬೇಕು.
  3. (3)ಮೆಂಡೇಲಿಯನ್ ಗುಣಗಳ ರೂಪದಲ್ಲಿ ಅದು ತನ್ನನ್ನು ತಾನು ಅಭಿವ್ಯಕ್ತಿಸುವ ಸಾಮರ್ಥ್ಯ ಹೊಂದಿರಬೇಕು.
  4. (4)ಜೀವ ವಿಕಾಸಕ್ಕೆ ಅಗತ್ಯವಾದ ನಿಧಾನಗತಿಯ ಬದಲಾಣೆಗೆ ಅವಕಾಶ ಮಾಡಿಕೊಡದಂತಿರಬೇಕು.

Correct answer

From the official answer key, including any revision.

  • English(4) It must not allow for the slow changes necessary for biological evolution.
  • ಕನ್ನಡ(4) ಜೀವ ವಿಕಾಸಕ್ಕೆ ಅಗತ್ಯವಾದ ನಿಧಾನಗತಿಯ ಬದಲಾಣೆಗೆ ಅವಕಾಶ ಮಾಡಿಕೊಡದಂತಿರಬೇಕು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology