AN 2026KASQuestion 68 of 100
KPSC KAS General Studies Paper 2 AN 2026: question 68
Question
English
Biochar, a charcoal-like substance is produced from biomass via pyrolysis. The benefits of biochar include
- a.
- Carbon sequestration
- b.
- Increase the availability of soil nutrients
- c.
- Prevention of the growth of soil microbes
- d.
- Conservation of water and soil
- (1)(a), (b) and (c)
- (2)(a) and (d) only
- (3)(a), (b) and (d)
- (4)(c) and (d) only
ಕನ್ನಡ
ಬಯೋಚಾರ್, ಇದು ಇದ್ದಲಿನಂತಹ ಒಂದು ಪದಾರ್ಥವಾಗಿದ್ದು, ಇದನ್ನು ಜೈವಿಕ ದ್ರವ್ಯರಾಶಿಯ ಉಷ್ಣವಿಭಜನೆ (ಪೈರೊಲಿಸಿಸ್) ಮೂಲಕ ಉತ್ಪಾದಿಸಲಾಗುತ್ತದೆ. ಬಯೋಚಾರ್ನ ಉಪಯೋಗಗಳು ಒಳಗೊಂಡಿರುವುದು:
- a.
- ಕಾರ್ಬನ್ ಸೀಕ್ವೆಸ್ಟ್ರೇಶನ್.
- b.
- ಮಣ್ಣಿನ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುವುದು.
- c.
- ಮಣ್ಣಿನ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುವುದು.
- d.
- ನೀರು ಮತ್ತು ಮಣ್ಣಿನ ಸಂರಕ್ಷಣೆ.
- (1)(a), (b) ಮತ್ತು (c)
- (2)(a) ಮತ್ತು (d) ಮಾತ್ರ
- (3)(a), (b) ಮತ್ತು (d)
- (4)(c) ಮತ್ತು (d) ಮಾತ್ರ
Correct answer
From the official answer key, including any revision.
- English(3) (a), (b) and (d)
- ಕನ್ನಡ(3) (a), (b) ಮತ್ತು (d)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.