AN 2026KASQuestion 45 of 100
KPSC KAS General Studies Paper 2 AN 2026: question 45
Question
English
Consider the following statements regarding Karnataka Government's 'Anna Bhagya Guarantee Scheme':Which of the statements given above is/are correct?
- a.
- Under the scheme, an additional 5 kg of rice was being distributed every month to beneficiaries.
- b.
- For 2026-27, the Government proposes to replace the monthly rice distribution with an 'Indira Food Kit' containing items such as tur dal, sugar, salt and cooking oil.
- c.
- The 'Indira Food Kit' is proposed to be distributed at an estimated annual cost of ₹ 6,200 crore.
- (1)(a) only
- (2)(a) and (b) only
- (3)(b) and (c) only
- (4)(a), (b) and (c)
ಕನ್ನಡ
ಕರ್ನಾಟಕ ಸರ್ಕಾರದ 'ಅನ್ನಭಾಗ್ಯ ಗ್ಯಾರಂಟಿ ಯೋಜನೆ'ಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿದೆ/ವೆ?
- a.
- ಈ ಯೋಜನೆಯಡಿ, ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿತ್ತು.
- b.
- 2026-27ನೇ ಸಾಲಿಗೆ, ಮಾಸಿಕ ಅಕ್ಕಿ ವಿತರಣೆಯ ಬದಲಿಗೆ ತೊಗರಿ ಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆಯಂತಹ ಸಾಮಗ್ರಿಗಳಿರುವ 'ಇಂದಿರಾ ಆಹಾರ ಕಿಟ್' ಅನ್ನು ನೀಡಲು ಸರ್ಕಾರ ಪ್ರಸ್ತಾಪಿಸಿದೆ.
- c.
- ಈ 'ಇಂದಿರಾ ಆಹಾರ ಕಿಟ್' ವಿತರಣೆಗೆ ವಾರ್ಷಿಕ ಅಂದಾಜು ರೂ.6,200 ಕೋಟಿ ವೆಚ್ಚವಾಗಲಿದೆ ಎಂದು ಪ್ರಸ್ತಾಪಿಸಲಾಗಿದೆ.
- (1)(a) ಮಾತ್ರ
- (2)(a) ಮತ್ತು (b) ಮಾತ್ರ
- (3)(b) ಮತ್ತು (c) ಮಾತ್ರ
- (4)(a), (b) ಮತ್ತು (c)
Correct answer
From the official answer key, including any revision.
- English(4) (a), (b) and (c)
- ಕನ್ನಡ(4) (a), (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.