December 2024KASQuestion 77 of 97
KPSC KAS General Studies Paper 2 December 2024: question 77
Question
English
Consider the following statements about Swavalambi Sarathi Scheme:Which of the above statement/statements is/are incorrect?
- A.
- Under this scheme, the Scheduled Tribe youth and women will be provided with a subsidy and bank loan facility to start self-employment units.
- B.
- 90% of the unit cost or a maximum of Rs. 5.00 lakhs will be subsidy for the purpose of purchasing goods transport vehicle.
- (1)A only
- (2)B only
- (3)Both A and B
- (4)Neither A nor B
ಕನ್ನಡ
ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಕುರಿತ ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಿಲ್ಲ?
- A.
- ಈ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಪಂಗಡದ ಯುವಜನತೆ ಮತ್ತು ಮಹಿಳೆಯರು ಸ್ವಯಂ-ಉದ್ಯೋಗ ಘಟಕಗಳನ್ನು ಪ್ರಾರಂಭಿಸಲು ಸಹಾಯಧನವನ್ನು ಹಾಗೂ ಬ್ಯಾಂಕ್ ಸಾಲವನ್ನು ನೀಡಲಾಗುತ್ತದೆ.
- B.
- 90% ರಷ್ಟು ಘಟಕ ವೆಚ್ಚ ಅಥವಾ ಗರಿಷ್ಠ 5.00 ಲಕ್ಷ ರೂ.ಗಳ ಸಹಾಯಧನವನ್ನು ಸರಕು ಸಾಗಣೆ ವಾಹನವನ್ನು ಖರೀದಿಸುವ ಉದ್ದೇಶಕ್ಕಾಗಿ ನೀಡಲಾಗುವುದು.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಅಥವಾ B ಎರಡೂ ಅಲ್ಲ
Correct answer
From the official answer key, including any revision.
- English(2) B only
- ಕನ್ನಡ(2) B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.