December 2024KASQuestion 72 of 97
KPSC KAS General Studies Paper 2 December 2024: question 72
Question
English
Consider the following statements/ statements about Indian Leopard:How many of the following statement/ statements are correct?
- A.
- Indian Leopard is a nocturnal animal.
- B.
- They are unique in the sense that female Indian Leopard always weigh heavier than male Indian Leopard.
- C.
- Leopard safari was launched at Bannerghatta Biological Park.
- D.
- Indian Leopard is classified as “Vulnerable” by IUCN Red list.
- (1)Only one statement is correct
- (2)Only two statements are correct
- (3)Only three statements are correct
- (4)All the four statements are correct
ಕನ್ನಡ
ಭಾರತದಲ್ಲಿ ಚಿರತೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆ/ಹೇಳಿಕೆಗಳನ್ನು ಪರಿಗಣಿಸಿ:ಮೇಲಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- ಭಾರತದ ಚಿರತೆಯು ರಾತ್ರಿ ಚಟುವಟಿಕೆಯ ಪ್ರಾಣಿಯಾಗಿದೆ.
- B.
- ಇವು ವೈಶಿಷ್ಟವೆಂದರೆ, ಭಾರತದ ಹೆಣ್ಣು ಚಿರತೆ ಯಾವಾಗಲೂ ಭಾರತದ ಗಂಡು ಚಿರತೆಗಿಂತ ಹೆಚ್ಚು ಭಾರವಾಗಿರುತ್ತದೆ.
- C.
- ಚಿರತೆ ಸಫಾರಿಯನ್ನು ಬನ್ನೇರುಘಟ್ಟ ಜೀವಿ ಉದ್ಯಾನದಲ್ಲಿ ಪ್ರಾರಂಭಿಸಲಾಗಿದೆ.
- D.
- ಭಾರತದ ಚಿರತೆಯನ್ನು IUCN ರೆಡ್ ಲಿಸ್ಟ್ನಿಂದ ಅಪಾಯದಲ್ಲಿರುವ (“Vulnerable”) ಪ್ರಾಣಿಯೆಂದು ವರ್ಗೀಕರಿಸಲಾಗಿದೆ.
- (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ
Correct answer
From the official answer key, including any revision.
- English(3) Only three statements are correct
- ಕನ್ನಡ(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.