Skip to content
December 2024KASQuestion 71 of 97

KPSC KAS General Studies Paper 2 December 2024: question 71

Question

English

The “Natural Capital Accounting and Valuation of Ecosystem Services” (NCAVES) project, launched in 2017 aims to enhance knowledge and develop policy applications of environmental-economic accounting. In this context, which of the following statement/statements is/are incorrect?

A.
The project is implemented by the United Nations Statistics Division, United Nations Environment Programme, and. the Convention on Biological Diversity (CBD).
B.
Ministry of Statistics and Programme Implementation (MoSPI) is the nodal agency for the implementation of NCAVES in India.
C.
At the sub-national level, in the State of Karnataka, a suite of ecosystem accounts has been developed led by the Indian Institute of Science.
  1. (1)A only
  2. (2)B only
  3. (3)C only
  4. (4)None of the above

ಕನ್ನಡ

“ಸ್ವಾಭಾವಿಕ ಬಂಡವಾಳ ಪ್ರಯೋಜನ ಮತ್ತು ಪರಿಸರ ವ್ಯವಸ್ಥೆ ಸೇವೆಗಳ ಮೌಲ್ಯಮಾಪನ” (Natural Capital Accounting and Valuation of Ecosystem Services- NCAVES) ಯೋಜನೆಯನ್ನು 2017ರಲ್ಲಿ ಸ್ಥಾಪಿಸಲಾಯಿತು. ಇದರ ಗುರಿ ಜ್ಞಾನವನ್ನು ಉತ್ತಮಪಡಿಸುವುದು ಮತ್ತು ಪರಿಸರ ಆರ್ಥಿಕ ಪ್ರಯೋಜನದ ಅನ್ವಯಿಸುವಿಕೆ ನೀತಿಯನ್ನು ಅಭಿವೃದ್ಧಿಪಡಿಸುವುದಾಗಿದೆ. ಈ ದೃಷ್ಟಿಕೋನದಲ್ಲಿ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿಲ್ಲ?

A.
ಈ ಯೋಜನೆಯನ್ನು ಯುನೈಟೆಡ್ ನೇಷನ್ಸ್‌ನ ಅಂಕಿಅಂಶ ವಿಭಾಗ, ಯುನೈಟೆಡ್ ನೇಷನ್ಸ್‌ನ ಪರಿಸರ ಕಾರ್ಯಕ್ರಮ ಮತ್ತು ಜೀವಶಾಸ್ತ್ರೀಯ ವೈವಿಧ್ಯತೆಯ (CBD) ಒಡಂಬಡಿಕೆಯಿಂದ ಕಾರ್ಯಗತಗೊಳಿಸಲಾಗಿದೆ.
B.
ಮಿನಿಸ್ಟ್ರಿ ಆಫ್ ಸ್ಟಾಟಿಸ್ಟಿಕ್ಸ್ ಮತ್ತು ಪ್ರೋಗ್ರಾಂ ಇಂಪ್ಲಿಮೆಂಟೇಶನ್ (MoSPI) ನೋಡಲ್ ಏಜೆನ್ಸಿಯಾಗಿ ಭಾರತದಲ್ಲಿ NCAVES ಅನ್ನು ಕಾರ್ಯರೂಪಕ್ಕೆ ತಂದಿದೆ.
C.
ಕರ್ನಾಟಕ ರಾಜ್ಯದ ಉಪ-ರಾಷ್ಟ್ರೀಯ ಹಂತದಲ್ಲಿ ಪರಸ್ಪರ ಸಂಬಂಧಿಸಿದ ಪರಿಸರ ವ್ಯವಸ್ಥೆ ಲಾಭ/ಪ್ರಯೋಜನವನ್ನು ಭಾರತೀಯ ವಿಜ್ಞಾನ ಸಂಸ್ಥೆ (IISc) ಅಭಿವೃದ್ಧಿಪಡಿಸುತ್ತಾ ಬಂದಿದೆ.
  1. (1)A ಮಾತ್ರ
  2. (2)B ಮಾತ್ರ
  3. (3)C ಮಾತ್ರ
  4. (4)ಮೇಲಿನ ಯಾವುವೂ ಅಲ್ಲ

Correct answer

From the official answer key, including any revision.

  • English(4) None of the above
  • ಕನ್ನಡ(4) ಮೇಲಿನ ಯಾವುವೂ ಅಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.