Skip to content
December 2024KASQuestion 62 of 97

KPSC KAS General Studies Paper 2 December 2024: question 62

Question

English

Recently Karnataka Government has launched ‘Ovitrap Basket’. Consider the following statements.Which of the above statements are wrong?

A.
They are the special traps designed to attract and kill mosquitoes like Aedes.
B.
It is a pot shaped device filled with water and chemicals.
C.
It was first launched in BBMP, Bangalore.
D.
Electricity is required for functioning of the device.
  1. (1)D only
  2. (2)C only
  3. (3)C and D only
  4. (4)None of the above

ಕನ್ನಡ

ಇತ್ತೀಚೆಗೆ ಕರ್ನಾಟಕ ‘ಒವಿಟ್ರ್ಯಾಪ್ ಬಾಸ್ಕೆಟ್’ (Ovitrap Basket) ಅನ್ನು ಪ್ರಾರಂಭಿಸಿದ್ದು, ಮುಂದಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಯಾವ ಹೇಳಿಕೆಗಳು ತಪ್ಪಾಗಿವೆ?

A.
ಏಡೀಸ್ (Aedes) ರೀತಿಯ ಸೊಳ್ಳೆಗಳನ್ನು ಸೆಳೆಯಲು ಮತ್ತು ಕೊಲ್ಲಲು ಅವುಗಳಿಗೆ ವಿಶೇಷವಾದ ಬಲೆಯನ್ನು ವಿನ್ಯಾಸಗೊಳಿಸಲಾಗಿದೆ.
B.
ಇದು ನೀರು ಮತ್ತು ರಾಸಾಯನಿಕಗಳಿಂದ ತುಂಬಿದ ಬಿಂದಿಗೆ (pot) ಆಕಾರದ ಸಾಧನವಾಗಿದೆ.
C.
ಇದನ್ನು BBMP ಬೆಂಗಳೂರಿನಲ್ಲಿ ಮೊದಲು ಪ್ರಾರಂಭಿಸಲಾಯಿತು.
D.
ಈ ಸಾಧನವು ಕೆಲಸ ನಿರ್ವಹಿಸಲು ವಿದ್ಯುಚ್ಛಕ್ತಿಯ ಅಗತ್ಯವಿರುತ್ತದೆ.
  1. (1)D ಮಾತ್ರ
  2. (2)C ಮಾತ್ರ
  3. (3)C ಮತ್ತು D ಮಾತ್ರ
  4. (4)ಮೇಲಿನ ಯಾವುವೂ ಅಲ್ಲ

Correct answer

From the official answer key, including any revision.

  • English(1) D only
  • ಕನ್ನಡ(1) D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives