Skip to content
December 2024KASQuestion 53 of 97

KPSC KAS General Studies Paper 2 December 2024: question 53

Question

English

When a plant is exposed to uneven watering, certain parts may grow faster than others, causing the plant to bend. Identify the best explanation for this phenomenon.

  1. (1)Roots grow towards water sources
  2. (2)Water stimulates growth in the drier side
  3. (3)The plant requires water for photosynthesis
  4. (4)Growth hormones accumulate in wetter side to promote cell elongation

ಕನ್ನಡ

ಯಾವಾಗ ಒಂದು ಸಸ್ಯಕ್ಕೆ ಅಸಮಾನತೆಯಿಂದ ನೀರು ಹಾಕಲಾಗುವುದೋ, ಆಗ ಕೆಲವು ಭಾಗಗಳು ಇತರ ಭಾಗಗಳಿಗಿಂತ ವೇಗವಾಗಿ ಬೆಳೆಯಬಹುದು. ಇದರಿಂದಾಗಿ ಸಸ್ಯವು ಬಾಗುತ್ತದೆ. ಈ ವಿದ್ಯಮಾನಕ್ಕೆ ಉತ್ತಮ ವಿವರಣೆಯನ್ನು ಗುರುತಿಸಿ.

  1. (1)ಬೇರುಗಳು ನೀರಿನ ಮೂಲಗಳ ಕಡೆಗೆ ಬೆಳೆಯುತ್ತವೆ.
  2. (2)ನೀರು ಒಣ ಭಾಗದಲ್ಲಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  3. (3)ಸಸ್ಯಕ್ಕೆ ದ್ಯುತಿ ಸಂಶ್ಲೇಷಣೆಗೆ ನೀರು ಬೇಕಾಗುತ್ತದೆ.
  4. (4)ಬೆಳವಣಿಗೆಯ ಹಾರ್ಮೋನ್‌ಗಳು ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸಲು ತೇವ ಭಾಗದಲ್ಲಿ ಸಂಗ್ರಹಗೊಳ್ಳುತ್ತವೆ.

Correct answer

From the official answer key, including any revision.

  • English(4) Growth hormones accumulate in wetter side to promote cell elongation
  • ಕನ್ನಡ(4) ಬೆಳವಣಿಗೆಯ ಹಾರ್ಮೋನ್‌ಗಳು ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸಲು ತೇವ ಭಾಗದಲ್ಲಿ ಸಂಗ್ರಹಗೊಳ್ಳುತ್ತವೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology