Skip to content
December 2024KASQuestion 52 of 97

KPSC KAS General Studies Paper 2 December 2024: question 52

Question

English

Which of the following statements is logically equivalent to : “If it rains, I will take an umbrella”?

A.
If I take an umbrella, it will rain.
B.
If I do not take an umbrella, it will not rain.
C.
If it does not rain, I will not take an umbrella.
D.
If I do not take an umbrella, it will rain.
  1. (1)A and B
  2. (2)C only
  3. (3)B and C
  4. (4)D only

ಕನ್ನಡ

“ಮಳೆ ಬಂದರೆ ನಾನು ಛತ್ರಿಯನ್ನು ತೆಗೆದುಕೊಳ್ಳುತ್ತೇನೆ” ಈ ಹೇಳಿಕೆಯು ಕೆಳಗಿನ ಯಾವ ಹೇಳಿಕೆಗೆ ತಾರ್ಕಿಕವಾಗಿ ಸಮಾನಾರ್ಥಕವಾಗಿದೆ?

A.
ನಾನು ಛತ್ರಿಯನ್ನು ತೆಗೆದುಕೊಂಡಲ್ಲಿ ಮಳೆ ಬರುತ್ತದೆ.
B.
ನಾನು ಛತ್ರಿಯನ್ನು ತೆಗೆದುಕೊಳ್ಳದಿದ್ದಲ್ಲಿ ಮಳೆ ಬರುವುದಿಲ್ಲ.
C.
ಮಳೆ ಬರದಿದ್ದರೆ ನಾನು ಛತ್ರಿ ತೆಗೆದುಕೊಳ್ಳುವುದಿಲ್ಲ.
D.
ನಾನು ಛತ್ರಿ ತೆಗೆದುಕೊಳ್ಳದಿದ್ದಲ್ಲಿ ಮಳೆ ಬರುತ್ತದೆ.
  1. (1)A ಮತ್ತು B
  2. (2)C ಮಾತ್ರ
  3. (3)B ಮತ್ತು C
  4. (4)D ಮಾತ್ರ

Correct answer

From the official answer key, including any revision.

  • English(2) C only
  • ಕನ್ನಡ(2) C ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.